Texty
ಏನೋ ಒಂತರಾ, ಏನೋ ಒಂತರಾ
ಈ ಪ್ರೀತಿಯು ಈ ರೀತಿಯು ಶುರುವಾದ ಆನಂತರಾ
ಏನೋ ಒಂತರಾ, ಏನೋ ಒಂತರಾ
ಈ ಪ್ರೀತಿಯು ಈ ರೀತಿಯು ಶುರುವಾದ ಆನಂತರಾ
ಹೇಗೋ ಇದ್ದೆ ನಾ ಹೇಗೋ ಆದೆ ನಾ ಮರೆತೋಯ್ತು ನಂಗೆಲ್ಲಾ ನಿಂದೆ ಗುಂಗಲ್ಲಿ
ಇಂಥಾ ಈ ದಿನ ಇಂಥಾ ಈ ಕ್ಷಣ
ಈಗೇನೆ ಇರಬೇಕು ಎಂದು ಬಾಳಲ್ಲಿ
ಏನೋ ಒಂತರಾ, ಏನೋ ಒಂತರಾ
ಈ ಪ್ರೀತಿಯು ಈ ರೀತಿಯು ಶುರುವಾದ ಆನಂತರಾ
ನಿನ ನೆನಪಲೆ ಮೈಮರೆಯುವೆ
ಅದು ಎಲ್ಲಿಯೆ ನಾನಿದ್ದರೂ
ನಿನ್ನ ಹೆಸರನೆ ನಾ ಬರೆಯುವೆ ಅದು ಏನನ್ನೆ ನಾ ಬರೆಯ ಹೋದರೂ
ಕಳವಳ
ತಳಮಳ
ನೀ ದೂರಾ ಹೋದಾಕ್ಷಣಾ
ನಾನಿಲ್ಲ ಆತಕ್ಷಣಾ ನಿನ್ನದೇ ಜೀವನಾ
ಏನೋ ಒಂತರಾ, ಏನೋ ಒಂತರಾ
ಈ ಪ್ರೀತಿಯು ಈ ರೀತಿಯು ಶುರುವಾದ ಆನಂತರಾ
ಮುಂಜಾನೆಯೋ ಮುಸ್ಸಂಜೆಯೋ ನೀನ್ ಇದ್ದಾಗ ಆನಂದವೋ
(I love you)
ಮಾತಾಗಲಿ ಹಾಡಾಗಲಿ ನಿನದಣಿಯಿಂದ ಎಲ್ಲಾನು
ಚಂದವು ಸುಮಧುರ
ಸಡಗರ
ಜೊತೆಯಾಗಿ ನೀನಿದ್ದರೆ ಬದುಕಾಗಿ ನೀ ಬಂದರೆ ಭುವಿಯೇ ಆ ಸೊರ್ಗವು
ಏನೋ ಒಂತರಾ, ಏನೋ ಒಂತರಾ
ಈ ಪ್ರೀತಿಯು ಈ ರೀತಿಯು ಶುರುವಾದ ಆನಂತರಾ
ಹೇಗೋ ಇದ್ದೆ ನಾ ಹೇಗೋ ಆದೆ ನಾ ಮರೆತೋಯ್ತು ನಂಗೆಲ್ಲಾ ನಿಂದೆ ಗುಂಗಲ್ಲಿ
ಇಂಥಾ ಈ ದಿನ ಇಂಥಾ ಈ ಕ್ಷಣ
ಈಗೇನೆ ಇರಬೇಕು ಎಂದು ಬಾಳಲ್ಲಿ
ಏನೋ ಒಂತರಾ, ಏನೋ ಒಂತರಾ
ಈ ಪ್ರೀತಿಯು ಈ ರೀತಿಯು ಶುರುವಾದ ಆನಂತರಾ
Written by: Jessie Gift, Kaviraj