Texty
ತುಂಬಾ ಪ್ರೀತಿಸೋ ಹುಡುಗಿಯರು
ಜಗವ ಮರೆಯುವರು
ಜಗವೇ ನನಗೆ ನನ್ ಹುಡುಗ
ಎಂದು ಬದುಕುವರು
ಇವನೇ ಪ್ರೇಮಿ ನನಗೆ
ಅದಕೆ ತುಂಬಾ ಸಲಿಗೆ
ಅರೆರೆ ಇವನು ಹುಚ್ಚ
ತುಂಬಾ ಪ್ರೀತಿಸೋ ಹುಡುಗಿಯರು
ಜಗವ ಮರೆಯುವರು
ಬೀಸುವ ಗಾಳಿಯೇ ಕೇಳೇ ಅವನು ಸಿಕ್ಕಿದ ವೇಳೆ
ಯಾತಕೆ ಹೇಳಲೇ ಇನ್ನು ನನ್ನ ಪ್ರೀತಿ
ತಿಳಿದರು ತಿಳಿಯದ ಹಾಗೆ ನಟಿಸಬೇಡ
ಅವನ ಬಳಿಗೆ ಹೋಗಿ ನೀನು ಹೇಳೆಲೆ ಮೋಡ
ಹೃದಯದ ತಾಳ
ತುಂಬಾ ಪ್ರೀತಿಸೋ ಹುಡುಗಿಯರು
ಜಗವ ಮರೆಯುವರು
ಲಲ ಲಾಲ ಲಾಲ ಲಲ ಲಾಲಲಲಾ
ಹೇ ಹೇ ಹೇ ಅಹ ಹಾ ಹಾ
ಕಣ್ಣಲ್ಲಿ ಕಣ್ಣಿಟ್ಟು ನೋಡು ಅಲ್ಲಿದೆ ನಿನ್ನದೇ ಚಿತ್ರ
ರೆಪ್ಪೆಯ ಬಡಿಯದಂತೆ ಕಾಯುವೆನು
ಹೃದಯದ ಪರದೆಯ ಬಿಡಿಸಿ ಓದೊ ಗೆಳೆಯ
ಪ್ರೀತಿಗಾಗಿ ಪ್ರೀತಿಯಿಂದ ಪ್ರೀತಿಸೋ ವಿಷಯ
ನೋಡಿಕೋ ಸರಿಯಾ
ತುಂಬಾ ಪ್ರೀತಿಸೋ ಹುಡುಗಿಯರು
ಜಗವ ಮರೆಯುವರು
ಜಗವೇ ನನಗೆ ನನ್ ಹುಡುಗ
ಎಂದು ಬದುಕುವರು
ಇವನೇ ಪ್ರೇಮಿ ನನಗೆ
ಅದಕೆ ತುಂಬಾ ಸಲಿಗೆ
ಅರೆರೆ ಇವನು ಹುಚ್ಚ
Written by: J.Anoop Seelin, V.Nagendra Prasad