Music Video
Music Video
Credits
PERFORMING ARTISTS
Ananya Bhat
Lead Vocals
Natana School Children (Mysore)
Lead Vocals
Nagathihalli Chandrashekhar
Performer
Mano Murthy
Music Director
COMPOSITION & LYRICS
Nagathihalli Chandrashekhar
Songwriter
Mano Murthy
Composer
PRODUCTION & ENGINEERING
K. Manju
Producer
Mark Balaji
Producer
Lyrics
ಬಾಳು ಮೂರೇ ದಿನ ಭಾಳ ಜೋಪಾನ
ಭಾಳ ಮೆರೀಬೇಡ ಬೀಳ್ತಿ ಕಾಣಣ್ಣ
(ಬಾಳು ಮೂರೇ ದಿನ ಭಾಳ ಜೋಪಾನ
ಭಾಳ ಮೆರೀಬೇಡ ಬೀಳ್ತಿ ಕಾಣಣ್ಣ)
ನಂಬ್ದೊರಿಗೆ ಅನ್ನ ಹಾಕ್ದೋರಿಗೆ
(ಎಂದೂ ಬೆನ್ನಲ್ಲಿ ಚೂರಿ ಹಾಕಬೇಡಣ್ಣ)
ಎರೋದಿಕ್ಕೆ ಏಣಿ ಹಾಕ್ದೋರಿಗೆ
(ಎಂದೂ ನೀನು ಜಾಡ್ಸಿ ಒದೆಯ ಬೇಡಣ್ಣ)
(ಬಾಳು ಮೂರೇ ದಿನ ಭಾಳ ಜೋಪಾನ
ಭಾಳ ಮೆರೀಬೇಡ ಬೀಳ್ತಿ ಕಾಣಣ್ಣ
ಅಣ್ಣ ಬಾರಣ್ಣ)
ಗುಂಡಾಗಿದೆ ಭೂಮಿ ಗುಂಡಾಗಿದೆ ಮತ್ತೆ ಮತ್ತೆ ನಾವು ಸಿಗ್ತೀವಣ್ಣ
(ಗುಂಡಾಗಿದೆ ಭೂಮಿ ಗುಂಡಾಗಿದೆ ಮತ್ತೆ ಮತ್ತೆ ನಾವು ಸಿಗ್ತೀವಣ್ಣ)
ಹುಟ್ಟು ಸಾವು ಹಳಿಯ ಮೇಲೆ
(ಓಡ್ತಾಯಿದೆ ನಮ್ಮ ಬಾಳ ಬಂಡಿ)
ಹತ್ತಿದೊರೆಲ್ಲ ಇಳಿಯಲೇಬೇಕು
(ನಿನ್ನೂರು ಬಂದಾಗ ಇಳ್ಕೊಳೋ ಅಣ್ಣ)
ಬಾಳು ಮೂರೇ ದಿನ ಭಾಳ ಜೋಪಾನ
ಭಾಳ ಮೆರೀಬೇಡ ಬೀಳ್ತಿ ಕಾಣಣ್ಣ
(ಬಾಳು ಮೂರೇ ದಿನ ಭಾಳ ಜೋಪಾನ
ಭಾಳ ಮೆರೀಬೇಡ ಬೀಳ್ತಿ ಕಾಣಣ್ಣ)
ಮೋಸ ಮಾಡಿ ಪ್ರೀತಿ ಮಾಡ್ಬಹುದಣ್ಣ
ಪ್ರೀತಿ ಮಾಡಿ ಮೋಸ ಮಾಡ್ಬಾರದಣ್ಣ
(ಮೋಸ ಮಾಡಿ ಪ್ರೀತಿ ಮಾಡ್ಬಹುದಣ್ಣ
ಪ್ರೀತಿ ಮಾಡಿ ಮೋಸ ಮಾಡ್ಬಾರದಣ್ಣ)
ಗಂಡಾಗಲಿ ಹೆಣ್ಣಾಗಲಿ
(ಪ್ರೀತೀಲಿ ನಂಬ್ಕೇನೆ ದೈವ ಅಣ್ಣ)
ಹೇಳಿ ಕೊಟ್ಟ ಮಾತು ಕಟ್ಟಿ ಕೊಟ್ಟ ಬುತ್ತಿ
(ಬಾಳ್ಕೆ ಬರೋದಿಲ್ಲ ತಿಳ್ಕೊಳೋ ಅಣ್ಣ)
ಬಾಳು ಮೂರೇ ದಿನ ಭಾಳ ಜೋಪಾನ
ಭಾಳ ಮೆರೀಬೇಡ ಬೀಳ್ತಿ ಕಾಣಣ್ಣ
(ಬಾಳು ಮೂರೇ ದಿನ ಭಾಳ ಜೋಪಾನ
ಭಾಳ ಮೆರೀಬೇಡ ಬೀಳ್ತಿ ಕಾಣಣ್ಣ)
ನಂಬ್ದೊರಿಗೆ ಅನ್ನ ಹಾಕ್ದೋರಿಗೆ
(ಎಂದೂ ಬೆನ್ನಲ್ಲಿ ಚೂರಿ ಹಾಕಬೇಡಣ್ಣ)
ಎರೋದಿಕ್ಕೆ ಏಣಿ ಹಾಕ್ದೋರಿಗೆ
(ಎಂದೂ ನೀನು ಜಾಡ್ಸಿ ಒದೆಯ ಬೇಡಣ್ಣ)
Written by: Mano Murthy, Nagathihalli Chandrashekhar