Credits

PERFORMING ARTISTS
Vyasa Raj
Vyasa Raj
Performer
COMPOSITION & LYRICS
Arjun Janya
Arjun Janya
Composer
V Nagendra Prasad
V Nagendra Prasad
Lyrics

Lyrics

Punch-u ಹೇಗಿದೆ ಗೊತ್ತ
ಮಿಂಚು ಈ ಬಲವಂತ
ಮಾತು ಹೇಗಿದೆ ಗೊತ್ತ
ಬಾಣ ಈ ಚಲವಂತ
ಲೇ
ಈ Gentleman ಥರ thunder ಯಾರಿಲ್ಲ
ಈ तूफ़ान ತಡೆಯುವರಿಲ್ಲ
(ಬಾ ಬಾ ಬಾರೋ ನೀ ಯಾರೋ
ಈಗ trend-u ನೀನೇನೆ
ಬಾ ಬಾ ಬಾರೋ ನೀ ಯಾರೋ
ನಮ್ಮ brand-u ನೀನೆ)
(ಬಾ ಬಾ ಬಾರೋ ನೀ ಯಾರೋ
ಈಗ trend-u ನೀನೇನೆ
ಬಾ ಬಾ ಬಾರೋ ನೀ ಯಾರೋ
ನಮ್ಮ brand-u ನೀನೆ)
(ತಾರಕ್, ತಾರಕ್, ತಾರಕ್, ತಾರಕ್, ತಾರಕ್)
ತಾರಕ್, ತಾರಕ್, ತಾರಕ್, ತಾರಕ್, ತಾರಕ್)
ಕಡಲಿನ ತಳ ತಳದಲಿ ಕದಲದೆ ಕುಳಿತಿರೋ ಮೌನದ ಮುಖದವನು
ಎವರೆಸ್ಟಿನ ಶಿಖರದ ಗಡುಸಿನ ಮನಸಿರೋ ಮಂಜಿನ ಎದೆಯವನು
ಇವ ನೆಡೆದೆರೆ ಅಳಿಸದ ಗೆರೆ
ಗರಳ ಕೊರಳ ಶಿವನು ಇವನು
ಢಮರು ಢಮರು sound ಇವನೇ)
ಈ Gentleman ಥರ thunder ಯಾರಿಲ್ಲ
ಈ तूफ़ान ತಡೆಯುವರಿಲ್ಲ
(ಬಾ ಬಾ ಬಾರೋ ನೀ ಯಾರೋ
ಈಗ trend-u ನೀನೇನೆ
ಬಾ ಬಾ ಬಾರೋ ನೀ ಯಾರೋ
ನಮ್ಮ brand-u ನೀನೆ)
(ತಾರಕ್, ತಾರಕ್, ತಾರಕ್, ತಾರಕ್, ತಾರಕ್)
ತಾರಕ್, ತಾರಕ್, ತಾರಕ್, ತಾರಕ್, ತಾರಕ್)
ಹುಡಿಗಿರ ಎಳೆ ಮನಸಲಿ ಕಚಗುಳಿ ಇಡುತಿರೊ ಮನ್ಮಥ ಕುಲದವನು
ಶ್ರೀ ರಾಮನ ಹೆಸರಿರೊ ಹುಡುಗನುರಘುಕುಲ ವಂಶದ ಗರಿಯಿವನು
ಹುಲಿಗಳ ದೊರೆ ಇವ ನಡೆದರೆ
ಅವರು ಇವರು, ಇವರು ಅವರು, ಬೆವರುತಾರೆ
BOSS ಇವನೇ
ಈ Gentleman ಥರ thunder ಯಾರಿಲ್ಲ
ಈ तूफ़ान ತಡೆಯುವರಿಲ್ಲ
ಬಾ ಬಾ ಬಾರೋ ನೀ ಯಾರೋ
ಈಗ trend-u ನೀನೇನೆ
ಬಾ ಬಾ ಬಾರೋ ನೀ ಯಾರೋ
ನಮ್ಮ brand-u ನೀನೆ)
(ಬಾ ಬಾ ಬಾರೋ ನೀ ಯಾರೋ
ಈಗ trend-u ನೀನೇನೆ
ಬಾ ಬಾ ಬಾರೋ ನೀ ಯಾರೋ
ನಮ್ಮ brand-u ನೀನೆ)
(ತಾರಕ್, ತಾರಕ್, ತಾರಕ್, ತಾರಕ್)
Written by: Arjun Janya, V Nagendra Prasad
instagramSharePathic_arrow_out

Loading...