Lyrics
[Intro]
ಇ ಆಮ್-ಒ, ಇ ಆಮ್-ಒ
ಲವ್ ಇಸ್ ಆ ಡೈನಮೊ
ಡೈನಮೊ, ಡೈನಮೊ, ಇ ಆಮ್ ಆಮ್-ಒ
ಇ ಆಮ್-ಒ, ಇ ಆಮ್-ಒ
ಲವ್ ಇಸ್ ಆ ಡೈನಮೊ
ಡೈನಮೊ, ಡೈನಮೊ, ಇ ಆಮ್ ಆಮ್-ಒ
[Chorus]
ಇ ಲವ್ ಯೂ ಕಾಣೆ
ಇ ಲವ್ ಯೂ ಟೂ ಕಾನೋ
ಇ ಲವ್ ಯೂ ಕಾಣೆ
ಇ ಲವ್ ಯೂ ಟೂ ಕಾನೋ
[PreChorus]
ಸೈಕ್ ಆಗೋದೆ, ಸೈಕ್ ಅದೇ
ನೀನು ತುಂಬ ಲೈಕ್ ಅದೇ
ನಾನು ಲಾಕ್ ಅದೇ
ಮೆಲ್ಟ್ ಆಗೋದೆ, ಮೆಲ್ಟ್ ಅದೇ
ನೀನು ಥೌಸಂಡ್ ವೋಲ್ಟ್ ಅದೇ
ನಾನು ಲೂಟ್ ಅದೇ
ನಾನಿಂಗೆ ಆದೆ ಫಿದಾ
ಹೈ ಆಗೋದೆ ನಿನ್ನಿಂದ, ನಿನ್ನಿಂದ
[Chorus]
ಇ ಲವ್ ಯೂ ಕಾಣೆ
ಇ ಲವ್ ಯೂ ಟೂ ಕಾನೋ
ಇ ಲವ್ ಯೂ ಕಾಣೆ
ಇ ಲವ್ ಯೂ ಟೂ ಕಾನೋ
[Verse 1]
ಹೋಟೆಲ್-ಉ, ಸಿಗ್ನಲ್-ಉ, ಟೆಂಪಲ್-ಉ, ಗುಂಪಲು
ಎಲ್ಲೆಲ್ಲೂ ನಿಂದೆ ಜಪ
ಕೆನ್ನೆಲಿ ಪಿಂಪಲ್-ಉ, ಕಣ್ಣಲಿ ಟ್ವಿಂಕಲ್-ಉ
ಓದೋಕೆ ನೀನೆ ನೆಪ
ಬೇಡ ದೊಡ-ದೊಡ ಪಾರ್ಟಿ
ಕೊಡಿಸು ನೀ ಸಾಕು ಬಿ-ಟ್ವೊ ಟೀ
ಬೇಬಿ, ಮೇಕ್ ಮೆ ಲಿಟಲ್ ಕ್ರೇಜಿ
ಐಸಾ ಸಬ್ ಕ್ಯಾ ಜಿ ಹಂಗಾಮ?
ನೈಟ್-ಔಟ್ ಹೋಗಾಂವ?
ಬ್ಯಾಡ ಅಂಟಿನ
ಎತ್ತು ಗಾಡಿನ
ಸುತ್ಕೊ ಬಾಡಿ ನಾ
ನಾನಿಂಗೆ ಆದೆ ಫಿದಾ
ಮೆಂಟಲ್-ಆಗೋದೆ ಮಾಯಾವಿ ನಿನ್ನಿಂದ
[Chorus]
ಇ ಲವ್ ಯೂ ಕಾಣೆ
ಇ ಲವ್ ಯೂ ಟೂ ಕಾನೋ
ಇ ಲವ್ ಯೂ ಕಾಣೆ
ಇ ಲವ್ ಯೂ ಟೂ ಕಾನೋ
[PreChorus]
ಸೈಕ್ ಆಗೋದೆ, ಸೈಕ್ ಅದೇ
ನೀನು ತುಂಬ ಲೈಕ್ ಅದೇ
ನಾನು ಲಾಕ್ ಅದೇ
ಮೆಲ್ಟ್ ಆಗೋದೆ, ಮೆಲ್ಟ್ ಅದೇ
ನೀನು ಥೌಸಂಡ್ ವೋಲ್ಟ್ ಅದೇ
ನಾನು ಲೂಟ್ ಅದೇ
ನಾನಿಂಗೆ ಆದೆ ಫಿದಾ
ಮೆಂಟಲ್-ಆಗೋದೆ ಮಾಯಾವಿ ನಿನ್ನಿಂದ
[Chorus]
ಇ ಲವ್ ಯೂ ಕಾಣೆ
ಇ ಲವ್ ಯೂ ಟೂ ಕಾನೋ
ಇ ಲವ್ ಯೂ ಕಾಣೆ
ಇ ಲವ್ ಯೂ ಟೂ ಕಾನೋ
[Chorus]
ಇ ಲವ್ ಯೂ ಕಾಣೆ
ಇ ಲವ್ ಯೂ ಟೂ ಕಾನೋ
ಇ ಲವ್ ಯೂ ಕಾಣೆ
ಇ ಲವ್ ಯೂ ಟೂ ಕಾನೋ
Written by: Charan Raj, Kaviraj


