Crédits

INTERPRÉTATION
Crazy CL
Crazy CL
Interprète
COMPOSITION ET PAROLES
J.K JEEVAN
J.K JEEVAN
Composition
Crazy CL
Crazy CL
Paroles
PRODUCTION ET INGÉNIERIE
J.K JEEVAN
J.K JEEVAN
Ingénierie de mixage

Paroles

ದಿನವಿಡಿ Score ಮಾಡಿ ನನಗೆ ಸಾಕಾಯ್ತು
ತಲೆನೋವು ಯಾಕಂತ ಬೀಜನ ಬಿತ್ತಾಯ್ತು
Tension ಎಲ್ಲ ಸೈಡಲ್ಲಿ ಬಿಟ್ಟಾಕು
Bad vibes ನೆಲ್ಲ ಬೇರ್ ಸಮೇತ ಕಿತ್ತಾಕು
Roll ಗೆ ಆಗುವಷ್ಟು J ಸ್ವಲ್ಪ ಎತ್ತಾಕು
ನಮಸ್ಕಾರ ಮಾಡಿಕೊಂಡು ಭೂಮಿನೆಲ್ಲ ಸುತ್ತಾಕು
ಬೆಳಗ್ಗಿನ ಜಾವ ಮರಿದೆನೆ ಮೊದಲ shoot ಹಾಕು (3)...
ನನ್ನ ಪಾಡಿಗೆ ನಾನು ಮಲ್ಕೊಂಡಿದ್ದೆ
ಯಾರೋ ಕೈ ಎಳೆದು ಕರೆದಂಗಿದೆ
ಎದ್ದು ನೋಡ್ತೀನಿ ನಾನೆಲ್ಲೋ ಕಳೆದು ಹೋಗಿದ್ದೆ
ಯಾವುದೋ ಲೋಕದಲ್ಲಿ ತೇಲಾಡ್ತಿದ್ದೆ
Nightu fullu ಚಿತ್ತಲ್ಲಿದ್ದೆ
So ಏನಾಯ್ತು ಅಂತನೇ ಮರೆತೋಗಿದೆ
ಗೊತ್ತಿಲ್ಲ ಅಕ್ಕ ಪಕ್ಕದಲ್ಲಿ ಏನಾಗ್ತಿದೆ
ಆ ಶಿವನೇ ಧರೆಗೆ ಬಂದಂಗಿದೆ
ಕಣ್ಣು ಮಂಜಾಗ್ತಿದೆ ಮೋಡ ಕವಿದು ಹೋಗ್ತಿದೆ
ಎಲ್ಲಿ ತಿರುಗಿ ನೋಡಿದರೂ ಹಸಿರು ಒಂದೇ ಕಾಣುತ್ತಿದೆ
ಕಣ್ಣು ಮಂಜಾಗಿದೆ ಮೋಡ ಕವಿದು ಹೋಗಿದೆ
ಎಲ್ಲೇ ತಿರುಗಿ ನೋಡಿದರೂ ಹಸಿರು ಒಂದೇ ಕಾಣ್ತಿದೆ
ಕೈಯಲ್ಲಿ ಹಿಡಿದು ನೋಡು ಆಗುತ್ತೀಯ ಶಾಂತಿಯುತ
ಭಂಗಿ ಎಳೆದು ನಗುತಿರು ಶಿವನಿಗೆ ಪ್ರಿಯುತ
Restriction ಇಲ್ಲ ಎಷ್ಟಾದರೂ ಎಳೆದುಕೊಂಡಿರು ತಲೆಬಾಗುತ
Organic ಅಲ್ವಾ High ಸ್ವಲ್ಪ ಜಾಸ್ತಿ ಚಂಡಮಾರುತ
ಮಚ್ಚನ್ಗೊಂದು Call ಮಾಡು Score ಆಯ್ತಾ ಕೇಳ್ ನೋಡು
ಕಲಬೆರಿಕೆನ Clean ಮಾಡು
ಬೀಜಾನೆಲ್ಲ Stain ಮಾಡು
Tobb ಸ್ವಲ್ಪ Add ಮಾಡು
Crush ಮಾಡಿ ಪ್ರಸಾದನ ಕಿಸದಲ್ಲಿ ಮೆಲ್ಲಗೆ Fill ಮಾಡಿ ಶಿವನ ನೆನೆಸಿಕೊಂಡು ಚಿಲ್ಲಂ ನ Shoot ಮಾಡಿ ಸಭೆಯಲ್ಲಿ Pass ಮಾಡು
ಕಷ್ಟ ನೋವು ಎಲ್ಲಾ ಮರೆತು ಮುಖದಲ್ಲಿ Smile ಮಾಡು
Friends ಜೊತೆ Free ಇದ್ದರೆ ಇನ್ನೊಂದೆರಡು Roll ಮಾಡು ಮಾಡು
ಆಸ್ತಿ ಅಂತಸ್ತು ಏನು ಬೇಡ ಬದುಕಲು ಸಾಕು Peace
ಅದಕ್ಕೆ ಯಾವಾಗಲೂನೂ ಸೇದುಕೊಂಡಿರುತೀನಿ ನಾನು Greens
Check ಮಾಡಿ ನೋಡು ಕಲ್ಮಶ ಇಲ್ಲ
ನನ್ನ ಮನಸು ಯಾವಾಗ್ಲೂ Clean
Free ಇದ್ದರೆ ಬನ್ನಿ ಸಭೆ ಹಾಕಿ ಮಾಡೋಣ ಏನಾದ್ರೂ Crazy Scenes
ಹೊಡಿಬೇಕು ಹೊಡಿಬೇಕು ಇನ್ನು ಇನ್ನೂ ಹೊಡಿಬೇಕು ಗುಮ್ ಅಂತಿದೆ ಇದು ಏನ್ ಮಾಯ
ಸೆಳಿತಿದೆ ಸೆಳಿತಿದೆ ಮನ ಸೆಳೆತಿದೆ
ಎಲ್ಲಾ ಬನ್ನಿ ಹೇಳಿ ಓಂ ನಮಃ ಶಿವಾಯ
ಹೊಡಿಬೇಕು ಹೊಡಿಬೇಕು ಇನ್ನು ಇನ್ನೂ ಹೊಡಿಬೇಕು ಗುಮ್ ಅಂತಿದೆ ಇದು ಏನ್ ಮಾಯ
ಸೆಳಿತಿದೆ ಸೆಳಿತಿದೆ ಮನ ಸೆಳೆತಿದೆ
ಎಲ್ಲಾ ಬನ್ನಿ ಹೇಳಿ ಓಂ ನಮಃ ಶಿವಾಯ
ಕಣ್ಣು ಮಂಜಾಗ್ತಿದೆ ಮೋಡ ಕವಿದು ಹೋಗ್ತಿದೆ
ಎಲ್ಲಿ ತಿರುಗಿ ನೋಡಿದರೂ ಹಸಿರು ಒಂದೇ ಕಾಣುತ್ತಿದೆ
ಕಣ್ಣು ಮಂಜಾಗಿದೆ ಮೋಡ ಕವಿದು ಹೋಗಿದೆ
ಎಲ್ಲೇ ತಿರುಗಿ ನೋಡಿದರೂ ಹಸಿರು ಒಂದೇ ಕಾಣ್ತಿದೆ
Written by: Crazy CL, J.K JEEVAN
instagramSharePathic_arrow_out

Loading...