में प्रस्तुत

गाने

ನೋಡೋ ಕತ್ತು ಎತ್ತೀ
ಎಷ್ಟು ಹೊತ್ತು ನೋಡ್ತೀ
ಎತ್ತೋ ಎತ್ತೋ ಆರ್ತೀ
ಬಂದ ಚಕ್ರವರ್ತಿ
ಊರಿಗೆಲ್ಲ ಭೀತಿ
ಹಂಚೋ ಇವನ ಖ್ಯಾತಿ
ಇವನೇ ಬೇರೆ ರೀತಿ
ಬಂದ ಚಕ್ರವರ್ತಿ
ಭುವನ ಗಗನ ಕೆಣಕೋ ಇವನ ದೃಷ್ಟಿಗೆ ನಿಂಬೆ ಸುತ್ತಿ
ನಿಂತರು ಕದನ, ಕುಂತರು ಕದನ ಇವನೇ ಒಂದು ಕತ್ತಿ
ಬಂದ ಬೆನ್ಹತ್ತಿ
(ಚಕ್ರವರ್ತಿ
ಚಕ್ರವರ್ತಿ)
ತೋಳೇನೋ ತೋಳದ ಹಾಗೆ
ಹದ್ದೀನ ಕಣ್ಣು ನಂಗೆ
ನಾನಂತು ಇರುವುದೆ ಹೀಗೆ
ಭೇಟೆಯಲಿ ನಾನೇ ಮುಂದು
ಮದ್ದಾನೆ ಹೆಜ್ಜೇ ನಂದು
ಹುಲಿಗಳಿಗೆ ನಾನೇ ಬಂದು
ಕುಕ್ಕಿ ತಿನ್ನಲು ಉಲ್ಟಾ ನಿಲ್ಲೋ ಕ್ರೂರ ಬಾವಲಿ
ಭುವನ ಗಗನ ಕೆಣಕೋ ಇವನ ದೃಷ್ಟಿಗೆ ನಿಂಬೆ ಸುತ್ತಿ
ನಿಂತರು ಕದನ, ಕುಂತರು ಕದನ ಇವನೇ ಒಂದು ಕತ್ತಿ
ಬಂದ ಬೆನ್ಹತ್ತಿ
(ಚಕ್ರವರ್ತಿ
ಚಕ್ರವರ್ತಿ)
ಚಿರತೆಯ ಕಾಲಿದೆ ಕ್ರೂರ ಸಿಪಾಯಿ
ಸಿಂಹದ ಪಂಜದ ಈ ದಳವಾಯಿ
ಮದಸರ್ಪಕ್ಕಿಂತ ದ್ವೇಷ
ಮುಂಗೂಸಿಗಿಂತ ಕೋಪ
ಒಂದೊಂದು ಅಂಗ ಕೂಡ, ಪ್ರಾಣಿಯ ಪ್ರತಿ ರೂಪ
ಭುವನ ಗಗನ ಕೆಣಕೋ ಇವನ ದೃಷ್ಟಿಗೆ ನಿಂಬೆ ಸುತ್ತಿ
ನಿಂತರು ಕದನ, ಕುಂತರು ಕದನ ಇವನೇ ಒಂದು ಕತ್ತಿ
ಬಂದ ಬೆನ್ಹತ್ತಿ
(ಚಕ್ರವರ್ತಿ
ಚಕ್ರವರ್ತಿ)
Written by: Arjun Janya, Dr. V. Nagendra Prasad
instagramSharePathic_arrow_out