गाने
[Chorus]
ಮಾರಿ ಕಣ್ಣು ಹೋರಿ ಮ್ಯಾಗೆ
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಮಾರಿ ಕಣ್ಣು ಹೋರಿ ಮ್ಯಾಗೆ
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಅವಳ ಕಣ್ಣು ಆಕಾಶ್ದಾಗೆ
ಇವನ ಕಣ್ಣು ಅವಳ ಮ್ಯಾಗೆ
ಊರೋರ್ ಕಣ್ಣು ಇವರ ಮ್ಯಾಗೆ
[Chorus]
ಮಾರಿ ಕಣ್ಣು ಹೋರಿ ಮ್ಯಾಗೆ
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಮಾರಿ ಕಣ್ಣು ಹೋರಿ ಮ್ಯಾಗೆ
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಅವಳ ಕಣ್ಣು ಆಕಾಶ್ದಾಗೆ
ಇವನ ಕಣ್ಣು ಅವಳ ಮ್ಯಾಗೆ
ಊರೋರ್ ಕಣ್ಣು ಇವರ ಮ್ಯಾಗೆ
[Verse 1]
ಶೂರ್ಪಣಕಿ ನಿಂಗ್ಗೊತ್ತ
ಆ ರಾವಣ ಹೆಂಗ್ ಸತ್ತ
ಹೆಂಗೆಂಗ್ ಇದ್ದೋರ್ ಎಂತೆಂತೋರೆ ಏನೇನಾದ್ರು
ದಿಲ್ಲಿನಾಗೆ ಮೆರೆದೋರೆಲ್ಲ jail-u ಸೇರ್ದ್ರು
ಅತ್ತೆಗೊಂದು ಕಾಲಾನೋ
ಸೊಸೆಗೊಂದು ಕಾಲನೋ
ನಮ್ಗೂ ಒಳ್ಳೆ ಕಾಲ ಬರ್ತದೆ
[Chorus]
ಮಾರಿ ಕಣ್ಣು ಹೋರಿ ಮ್ಯಾಗೆ
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಮಾರಿ ಕಣ್ಣು ಹೋರಿ ಮ್ಯಾಗೆ
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಅವಳ ಕಣ್ಣು ಆಕಾಶ್ದಾಗೆ
ಇವನ ಕಣ್ಣು ಅವಳ ಮ್ಯಾಗೆ
ಊರೋರ್ ಕಣ್ಣು ಇವರ ಮ್ಯಾಗೆ
[Verse 2]
ಹೆಣ್ಣಿಗ್ ಮೀಸೆ ಬರಕ್ಕಿಲ್ಲ
ಹುಲಿ ಹುಲ್ಲು ತಿನ್ನಕ್ಕಿಲ್ಲ
ಹಾವು ಏಣಿ ಆಟದಂಗೆ ನಮ್ಮ ಬಾಳು
ಜೀವನದಾಗೆ ಇರ್ಲೇಬೇಕು ಏಳು ಬೀಳು
ಕೋಟಿ ಕೋಟಿ ಇದ್ರೂನು
ಹೊಟ್ಟೆಗ್ ತಿನ್ನೋದ್ ಅನ್ನನೇ
ದೇಹ ಸೇರೋದ್ ಮಣ್ಣಿಗೇನೆ
[Chorus]
ಮಾರಿ ಕಣ್ಣು ಹೋರಿ ಮ್ಯಾಗೆ
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಮಾರಿ ಕಣ್ಣು ಹೋರಿ ಮ್ಯಾಗೆ
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಅವಳ ಕಣ್ಣು ಆಕಾಶ್ದಾಗೆ
ಇವನ ಕಣ್ಣು ಅವಳ ಮ್ಯಾಗೆ
ಊರೋರ್ ಕಣ್ಣು ಇವರ ಮ್ಯಾಗೆ
[Chorus]
ಮಾರಿ ಕಣ್ಣು ಹೋರಿ ಮ್ಯಾಗೆ
ಕಟ್ಕನ್ ಕಣ್ಣು ಕುರಿ ಮ್ಯಾಗೆ
ಮಾರಿ ಕಣ್ಣು ಹೋರಿ ಮ್ಯಾಗೆ
ಆ ಕಟ್ಕನ್ ಕಣ್ಣು ಕುರಿ ಮ್ಯಾಗೆ
ಅವಳ ಕಣ್ಣು ಆಕಾಶ್ದಾಗೆ
ಇವನ ಕಣ್ಣು ಅವಳ ಮ್ಯಾಗೆ
ಊರೋರ್ ಕಣ್ಣು ಇವರ ಮ್ಯಾಗೆ
Written by: Brodha V, Guru Kiran, Gurukiran, Upendra