म्यूज़िक वीडियो

क्रेडिट्स

PERFORMING ARTISTS
S.P. Balasubrahmanyam
S.P. Balasubrahmanyam
Lead Vocals
C Ashwath
C Ashwath
Music Director
COMPOSITION & LYRICS
C Ashwath
C Ashwath
Composer
K.S Narasimhaswamy
K.S Narasimhaswamy
Songwriter

गाने

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ ನಿನ್ನೊಲುಮೆ ನನ್ನ ಕಂಡು ನಿನ್ನೊಳಿದೆ ನನ್ನ ಮನಸು ಸಾಗರನ ಹೃದಯದಲಿ ರತ್ನ ಪರ್ವತ ಮಾಲೆ ಮಿಂಚಿನಲಿ ನೇವುದಂತೆ ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ ಸಾಗುವುದು ಕನಸಿನಂತೆ ನಿನ್ನೊಳಿದೆ ನನ್ನ ಮನಸು ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ಅಲೆ ಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ ಒಳಗಡಲ ರತ್ನಪುರಿಗೆ ಅಲೆ ಇಡುವ ಮುತ್ತಿನಲೇ ಕಾಣುವುದು ನಿನ್ನೊಲುಮೆ ಅಲೆ ಇಡುವ ಮುತ್ತಿನಲೇ ಕಾಣುವುದು ನಿನ್ನೊಲುಮೆ ಒಳಗುಡಿಯ ಮೂರ್ತಿಮಹಿಮೆ ನಿನ್ನೊಳಿದೆ ನನ್ನ ಮನಸು ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ತಾರೆಯಾಗದೆ ಕಾಣುವೀ ಮಿಂಚು ನಾಳೆ ಅರ್ಧಾಂಗಿ ತಾರೆಯಾಗದೆ ಕಾಣುವೀ ಮಿಂಚು ನಾಳೆ ಅರ್ಧಾಂಗಿ
Writer(s): Veer Samarth, K.s.narasimha Swami Lyrics powered by www.musixmatch.com
instagramSharePathic_arrow_out