Crediti
PERFORMING ARTISTS
Hemanth Kumar
Lead Vocals
Bhaskar Gubbi
Performer
V Sridhar
Music Director
V Sridhar Sambhram
Music Director
COMPOSITION & LYRICS
Bhaskar Gubbi
Songwriter
V Sridhar
Composer
PRODUCTION & ENGINEERING
Suresh Jain
Producer
Testi
ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ
ನೊಂದಂತ ಬದುಕಿನಾಸರೆಗೆ
ಹೊಸ ದಾರಿ ತೋರೋ ಈ ರವಿಗೆ
ನಮನ
ನನ್ನ ನಮನ
ನಾ ಹೇಳದ ಮಾತೊಂದು, ಉಳಿದು ಹೋಗಿದೆ ನನ್ನಲ್ಲಿ
ಆ ನಗುವಿನ ದನಿಯನ್ನು, ಮರೆಯಲಾರೆನು ಬದುಕಲ್ಲಿ
ಒಲವಿನ ಈ ಸಿಂಚನ
ಹೃದಯಕೆ ಮರುಸ್ಪಂದನ
ಈ ಕವಿತೆ ಸಾಲಳತೆ
ಹೇಳಲಾಗದು ಪ್ರೀತಿಯ ಅಳತೆ
ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ
ಬಾ ಕೇಳು ನನ್ನಾಸೆ ಇದು
ಮೊದಲ ತೊದಲ ನುಡಿ ಪ್ರೀತಿ ಇದು
ಓ ಸಮಯವೇ ಸರಿಯದಿರು
ಭಾವ ಪ್ರೇಮಿಗಳ ಕೆಣಕದಿರು
ಸೋತಿದೆ ತಂಗಾಳಿಯು
ನಿನ್ನಯ ಹೆಸರಿಂದಲೇ
ಈ ಕವಿತೆ ಸಾಲಳತೆ
ಹೇಳಲಾಗದು ಪ್ರೀತಿಯ ಅಳತೆ
ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ
Written by: Bhaskar Gubbi, V Sridhar