album cover
Kavalodeda
4
Regional Indian
Kavalodeda은(는) {albumName} 앨범에 수록된 곡으로 2019년 4월 27일일에 Aananda Audio Video에서 발매되었습니다.Naanu Matthu Gunda (Original Motion Picture Soundtrack)
album cover
발매일2019년 4월 27일
라벨Aananda Audio Video
멜로디에 강한 음악
어쿠스틱 악기 중심
발랑스
춤추기 좋은 음악
에너지
BPM70

뮤직 비디오

뮤직 비디오

가사

ಕವಲೊಡೆದ ನದಿ ಒಂದು ಮರಳಿ
ಬರಸೆಳೆದು ಬಿಗಿದಪ್ಪಿದೆ ಬಂದು
ಮುನಿದೆದ್ದ ಮನ ಒಂದು ಮಿಡಿದು
ಬೆರಳಿಡಿದು ಜೊತೆ ಗೂಡಿದೆ ಇಂದು
ಆನಂದಕ್ಕೂ ಸಂಭ್ರಮದ ಔತಣವಾ
ಬಡಿಸುತಲಿದೆ ಬಂಧನವು
ಆ ಸ್ವರ್ಗಕ್ಕೂ ಸಂತಸದ ಸುಖಿಯಾ
ಕಡಕೊಡುತಿದೆ ಈ ಪ್ರೇಮವೂ
ಕಾವ್ಯಕ್ಕೂ ಕಟ್ಟಲಾಗದ
ಬಣ್ಣಕ್ಕೂ ಬೆತ್ತಲಾಗದ
ಸಂಖ್ಯೆಗೂ ಎಣಿಸಲಾಗದ
ಅಂತ್ಯಕ್ಕೂ ಅಳಿಸಲಾಗದ
ಸುಂದರ ಅಮರ
ಮಧುರ ಸುಮಧುರ
ಈ ಸಂಸಾರ
Written by: Karthik Sharma, Rohith Raman
instagramSharePathic_arrow_out􀆄 copy􀐅􀋲

Loading...