가사

(ತತತತತ್, ತತತತತ್)
(ತತತತ ತತತಾರಕಾ)
(ತತತತ ತತತಾರಕಾ)
ಸೂಜಿ ಹಾಗೆ ನೀ ಮುಂದೆ, ದಾರಾ ನಾನು ನಿನ ಹಿಂದೆ
Engineನಂತೆ ನೀ ಮುಂದೆ, ಭೋಗಿಯಾಗಿ ನಾ ಹಿಂದೆ
ಬರುವೆನು ನೀ ನನ್ನ ಒಪ್ಪೋತನಕ
(ತತತತ ತತತಾರಕಾ)
(ತತತತ ತತತಾರಕಾ)
ಅರ್ಜಿ ಹಿಡಿದು ಬಂದೇನಾ, ಒಂದು sign-u ಮಾಡು ಯಜಮಾನ
ಮನಸಿಲ್ಲಾ ಹೋಗು ಅನಬೇಡ, ಮನಸೀಗೆ ಗಾಯ ಮಾಡ್ಬೇಡ
ನೀನು ಭಾರಿ ಹಠಗಾರ, ನಾನು ಕೂಡ ನಿನ್ನ ಪರಾ
ನೀನು ರಾಮನವತಾರ, ನಾ ಕೇಳಿದೆ ಒಂದು ವರಾ
ನೀಡದೆ ಹೋದರೆ ತಾರಕ, ಸರಿಯೇ
(ತತತತತ್, ತತತತತ್)
(ತತತತ ತತತಾರಕಾ)
(ತತತತ ತತತಾರಕಾ)
ಹೆಣ್ಣು ಮನಸು ಇಟ್ಟಾ ಮೇಲೆ, ಅದು ಎಂತೋರಾದ್ರು ಅಷ್ಟೇ ತಾನೆ
ಆ ವಿಶ್ವಾಮಿತ್ರ ಮೇನಕೆಗೆ, ಸೋತಾ story ಮರಿಬೇಡ
Beauty ನೋಡು ಮಹಾರಾಯ, ಬೇಕಾಗಿದೆ ನಿನ್ನ ದಯಾ
ನೋಡು ನೋಡು ನನ ಪ್ರಾಯ ಕಾಯುತ್ತಿದೆ ನಿಂಗೆ ಪ್ರಿಯ
ಸುಮ್ಮನೆ ಯಾತಕೆ ತಾರಕ ಬಿಂಕಾ
(ತತತತತ್, ತತತತತ್)
(ತತತತ ತತತಾರಕಾ)
ತಿಳಿದಿದೆ ನಿನ್ನ ಜಾತಕಾ
ಸೂಜಿ ಹಾಗೆ ನೀ ಮುಂದೆ, ದಾರಾ ನಾನು ನಿನ ಹಿಂದೆ
Engineನಂತೆ ನೀ ಮುಂದೆ, ಭೋಗಿಯಾಗಿ ನಾ ಹಿಂದೆ
ಬರುವೆನು ನೀ ನನ್ನ ಒಪ್ಪೋತನಕ
ತತತತ ತತತಾರಕಾ
(ತತತತತ್, ತತತತತ್)
(ತತತತತ್, ತತತತತ್)
Written by: Arjun Janya, V Nagendra Prasad
instagramSharePathic_arrow_out

Loading...