Créditos

INTERPRETAÇÃO
Hamsalekha
Hamsalekha
Direção musical
K. J. Yesudas
K. J. Yesudas
Vocais principais
V. Ravichandran
V. Ravichandran
Elenco
K.S. Chithra
K.S. Chithra
Vocais principais
COMPOSIÇÃO E LETRA
Hamsalekha
Hamsalekha
Composição
PRODUÇÃO E ENGENHARIA
V. Ravichandran
V. Ravichandran
Produção

Letra

ಓಹೋ....
ಓಹೋ.....
ಓಹೋ....
ಓಹೋ.....
ಜಾರಿ ಬಿದ್ದೆನಮ್ಮಾ....
ಸಿಕ್ಕಿ ಬಿದ್ದೆನಮ್ಮಾ....
ಜಾರಿ ಬಿದ್ದೆನಮ್ಮಾ....
ಸಿಕ್ಕಿ ಬಿದ್ದೆನಮ್ಮಾ....
ಪ್ರೀತಿ ಮಾಡಿದರ ಬೇಡ ಅನ್ನಲಾರೆ...
ಇವನ ರೀತಿ ನಾ ಪ್ರೀತಿ ಮಾಡಲಾರೆ....
ಬಂಗಾರದ ಗೊಂಬೆ ನನ್ನ ಹಾಡು ಕೆಳಮ್ಮಾ..
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ..
ಬಂಗಾರದ ಗೊಂಬೆ ನನ್ನ ಹಾಡು ಕೆಳಮ್ಮಾ..
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ..
ತಂದಾನನಾ ತಾನಾನಾ ನನ್ ನಾನಾ
ಕೇಳೆ ಚಿನ್ನಾ ಸುವ್ವಾಲಿ ರಾಗಾನಾ...
ತಂದಾನನಾ ತಾನಾನನಾ ನನ್ ನಾನಾ
ಕೇಳೆ ರನ್ನಾ ರಂಗೋಲಿ ರಾಗಾನಾ..
ಎಲ್ಲಿದೆ ಹೇಳು ನಿನ್ನ ಗಾಯಾ
ತಂದಾನಾ ಕೇಳಿ ಮಂಗ ಮಾಯಾ
ಆ ಆ ಆ....ಆ ಆ ಆ...
ಸಿಪ್ಪಾಯಿ ಸಿಪ್ಪಾಯಿ
ನಾ ನಿನ್ನ ಸಿಪ್ಪಾಯಿ
ಪ್ರೀತಿಲಿ ಸಿಪ್ಪಾಯಿ
ಆಗೋದಾ ಗವಾಯಿ
ಬಂಗಾರದ ಗೊಂಬೆ ನನ್ನ ಹಾಡು ಕೆಳಮ್ಮಾ..
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ..
ಬಂಗಾರದ ಗೊಂಬೆ ನನ್ನ ಹಾಡು ಕೆಳಮ್ಮಾ..
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ..
ಆಸೆ ಆಯಿತಮ್ಮ ...
ಮಾತು ಹೋಯಿತಮ್ಮಾ
ಪ್ರೀತಿ ಬಂದಿತಮ್ಮಾ...
ಧೈರ್ಯ ಹೊಯಿತಮ್ಮಾ...
ಇಂಥ ಹುಡುಗನ ಎಲ್ಲು ನೋಡೆಯಿಲ್ಲಾ...
ಇವನ ಮುದ್ದಿಸೋ ಧೈರ್ಯ ನನಗೆ ಇಲ್ಲಾ...
ಬಂಗಾರದ ಗೊಂಬೆ ನನ್ನ ದೇವಿ ನೀನಮ್ಮಾ..
ಊರೆಲ್ಲ ಹೊತ್ತು ತಿರುಗೊ ತೇರು ನಾನಮ್ಮಾ..
ಬಂಗಾರದ ಗೊಂಬೆ ನನ್ನ ಪ್ರಾಣ ನೀನಮ್ಮಾ...
ನಿನ್ನನ್ನು ಹೊತ್ತು ತಿರುಗೊ ದೇಹ ನಾನಮ್ಮಾ..
ತಂದಾನನಾ ತಾನಾನನಾ ನನ್ ನಾನಾ
ಬಂದೂಕದಾ ಬಾಯಲ್ಲಿ ಸೂವಾಲಿ...
ತಂದಾನನಾ ತಾನಾನನಾ ನನ್ ನಾನಾ
ಸಿಪ್ಪಾಯಿಯಾ ಮಾತೆಲ್ಲ ಕವ್ವಾಲಿ
ವೈರೀಯ ಇರುವೆ ಅಂತಾ ತಿಳಿ
ಸಿಂಹದ ಗುಹೆಯಲ್ಲಿ ಇಲಿ
ಆ ಆ ಆ....ಆ ಆ ಆ...
ಕಿತ್ತೂರ ಚನ್ನಮ್ಮ ನಿನಾಗತಿಯಮ್ಮಾ
ಒನಕೆ ಓಬವ್ವ ನೀನಾಗು..ತಿಯಮ್ಮಾ
ಬಂಗಾರದ ಗೊಂಬೆ ನನ್ನ ಹಾಡು ಕೆಳಮ್ಮಾ..
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ..
ಹೇ...ಬಂಗಾರದ ಗೊಂಬೆ ನನ್ನ ಹಾಡು ಕೆಳಮ್ಮಾ..
ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ..
Written by: Hamsalekha
instagramSharePathic_arrow_out

Loading...