Letra
ಒಂದೂರಲಿ ಒಬ್ಬ ಯಜಮಾನ
ಯಜಮಾನನ ಬಂಟ ಈ ಬಲಗೈ
ಕೋಲ್ಮಿಂಚಿನ ನೋಟ ಕಣ್ಣಲ್ಲಿ
ಎದುರಾಳಿಗೆ ಕೊಡುವ ಮುಯ್ಯಿಗೆ ಮುಯ್ಯಿ
ಒಂದೂರಲಿ ಒಬ್ಬ ಯಜಮಾನ
ಯಜಮಾನನ ಬಂಟ ಈ ಬಲಗೈ
ಕೋಲ್ಮಿಂಚಿನ ನೋಟ ಕಣ್ಣಲ್ಲಿ
ಎದುರಾಳಿಗೆ ಕೊಡುವ ಮುಯ್ಯಿಗೆ ಮುಯ್ಯಿ
ಇವ ಬಂದರೆ, ಇವ ಸೈನ್ಯವ ಕಣ್ಣೋಟಕೆ ನೀ ನಿರ್ಣಾಮವೇ
ನವ ಪೀಳಿಗೆ ಹುರಿದುಂಬಿಸೋ ಚೈತನ್ಯದ ನವ ಸಾಮ್ರಾಟನೇ
ಧರೆ ಮೇಲೆ ದೊರೆ ಇವನು ದೌರ್ಜನ್ಯವ ಬಡಿವ ಧೂತನೇ
ಸುಡು ಸೂರ್ಯನ ಕಡು ಕೋಪವ ಪ್ರತಿ ಬಿಂಬಿಸುವ ಕಲಿ ಪುರುಷನೇ
ಕಾಲಿಟ್ಟರೆ ಕಲ್ಲೋಲವೇ ಕದನ ಪ್ರೇಮಿಯ ಮಾಟಕೆ
ಮುಕ್ಕೋಟಿ ದೈವವೇ ಜೊತೆ ನಿಂತಿದೆ ಇವನ ಪೂಜೆಗೆ
Written by: Kinnal Raj, Ravi Basrur