Vídeo de música

Vídeo de música

Créditos

PERFORMING ARTISTS
Udit Narayan
Udit Narayan
Lead Vocals
Upendra
Upendra
Performer
Guru Kiran
Guru Kiran
Music Director
COMPOSITION & LYRICS
Gurukiran
Gurukiran
Composer
PRODUCTION & ENGINEERING
Ramu
Ramu
Producer

Letra

(Ladies and gentlemen, funky drums from hell
What did you do, what did you say)
ಛೂ ಬಿಡೇ ಛೂ ಬಿಡೇ
Heartಅನು ಛೂ ಬಿಡೇ
ಟೂ ಬಿಡೇ ಟೂ ಬಿಡೇ
ಕೋಪಕೆ ಟೂ ಬಿಡೇ
ಪಿಝಾ ಬರ್ಗರ್ ಬೇಡೇ
ನಂಗ್ ಮುದ್ದೆ ಸಾರು ನೀಡೇ
Disco dance-u ಪೀಡೆ
ಈ ಟಪ್ಪಾಂಗ್ಗುಚ್ಚಿ ನೋಡೇ
ಛೂ ಬಿಡೇ ಛೂ ಬಿಡೇ
Heartಅನು ಛೂ ಬಿಡೇ
ಟೂ ಬಿಡೇ ಟೂ ಬಿಡೇ
ಕೋಪಕೆ ಟೂ ಬಿಡೇ
ಪಿಝಾ ಬರ್ಗರ್ ಬೇಡೇ
ನಂಗ್ ಮುದ್ದೆ ಸಾರು ನೀಡೇ
Disco dance-u ಪೀಡೆ
ಈ ಟಪ್ಪಾಂಗ್ಗುಚ್ಚಿ ನೋಡೇ
(ಏ ಏ ಆಫ್ರಿಕಾನಾ ಪಾಪ ನಾ ಅಮೆರಿಕಾನಾ
(ಮೆರಿಕಾನಾ
What's a nation ಆಂಡಿಯಾನಾ)
चोली के पीछे
ಅಂತದ್ದೇನಿದೆ?
ಹೆಣ್ಣಿನ heart-uಗಳು
ಯಾರಿಗೂ ಕಾಣದೆ?
V-style ನಗುಚೆಲ್ಲೋ
By-two heartಇದೆ
Sun burn ಮಾಡುತಿರೋ
Open heartಇದೆ
ಬಚ್ಚಿಟ್ಟ, ಮುಚ್ಚಿಟ್ಟ ಸ್ವದೇಶಿ heart-u ಅಲ್ಲಿದೆ
ಛೂ ಬಿಡೇ ಛೂ ಬಿಡೇ
Heartಅನು ಛೂ ಬಿಡೇ
ಟೂ ಬಿಡೇ ಟೂ ಬಿಡೇ
ಕೋಪಕೆ ಟೂ ಬಿಡೇ
ಪಿಝಾ ಬರ್ಗರ್ ಬೇಡೇ
ನಂಗ್ ಮುದ್ದೆ ಸಾರು ನೀಡೇ
Disco dance-u ಪೀಡೆ
ಈ ಟಪ್ಪಾಂಗ್ಗುಚ್ಚಿ ನೋಡೇ
(Join your hands, everybody)
(Why don't you dance to the ethnic rythm of India?
ಪಂಜಾಬಿ)
(Why don't you dance to the ethnic rythm of India?)
ಬಿಳಿ ಬಿಳಿ heartನಲಿ care-ey ಇಲ್ಲದೆ
Up and down journey ಮಾಡೋ sport ಇದೆ
ಮಿರ ಮಿರ heartನಲಿ door-ey ಇಲ್ಲದೆ
Day night robbery-a ಮಾಡೋ thought ಇದೆ
Bail ಇಲ್ದೆ ಆ heart-u ಟಡಾದ jailನಲ್ಲಿದೆ
ಛೂ ಬಿಡೇ ಛೂ ಬಿಡೇ
Heartಅನು ಛೂ ಬಿಡೇ
ಟೂ ಬಿಡೇ ಟೂ ಬಿಡೇ
ಕೋಪಕೆ ಟೂ ಬಿಡೇ
ಪಿಝಾ ಬರ್ಗರ್ ಬೇಡೇ
ನಂಗ್ ಮುದ್ದೆ ಸಾರು ನೀಡೇ
Disco dance-u ಪೀಡೆ
ಈ ಟಪ್ಪಾಂಗ್ಗುಚ್ಚಿ ನೋಡೇ
ಛೂಚು
ಛೂಚುಚು
ಛೂಚು
(Funky drums from hell)
Written by: Guru Kiran, Gurukiran, Upendra, Upendra Rao
instagramSharePathic_arrow_out

Loading...