Letra
ಮುದ್ದಾದ ನಿನ್ನಾ ಹೆಸರೇನು
ನೀನೊಂದು ಸಿಹಿ ಕನಸೇನು
ಇಳಿದೇತಕೇ ಈ ಭೂಮಿಗೆ
ನಾ ತಾಳೆ ಓ ದೇವತೇ
ನಿನ್ನ ಕಣ್ಣಂಚಲೇ ನಾ ನೋಡಿದೆ
ಬೆಳದಿಂಗಳ ಸಂತೇ
ಮುದ್ದಾದ ನಿನ್ನಾ ಹೆಸರೇನು
ನೀನೊಂದು ಸಿಹಿ ಕನಸೇನು
ಎಂತಾ ಚಂದದ ಕವನ
ಹುಡುಗಿ ನಿನ್ನ ಮೌನ
ನೀನಿದ್ದಲ್ಲಿ ದಿನವೂ ದೀಪಾವಳಿ
ನಿನ್ನ ಹೊಗಳೋಕೆ ಪದವೆಲ್ಲ ಖಾಲಿ
ನಿನ್ನ ನೋಡೋದೆ ನನ್ನ ಖಯಾಲಿ
ಮುದ್ದಾದ ನಿನ್ನಾ ಹೆಸರೇನು
ನೀನೊಂದು ಸಿಹಿ ಕನಸೇನು
ಇಳಿದೇತಕೇ ಈ ಭೂಮಿಗೆ
ನಾ ತಾಳೆ ಓ ದೇವತೇ
ನಿನ್ನ ಕಣ್ಣಂಚಲೇ ನಾ ನೋಡಿದೆ
ಬೆಳದಿಂಗಳ ಸಂತೇ
ಮುದ್ದಾದ ನಿನ್ನಾ ಹೆಸರೇನು
ನೀನೊಂದು ಸಿಹಿ ಕನಸೇನು
ನಿನ್ನ ಕಣ್ಣಲೆ ನಿಜಕೂ
ಮೂಡೋದೇನು ಬೆಳಕು
ನೀನು ಯಾಕೆ ಇಷ್ಟು ಆಕರ್ಷಕ
ನಿನ್ನ ಒಂದೊಂದು ಹೆಜ್ಜೇನು ಹೇಳು
ನನಗಿನ್ನೇನು ಇಲ್ಲ ಸವಾಲು
ಮುದ್ದಾದ ನಿನ್ನಾ ಹೆಸರೇನು
ನೀನೊಂದು ಸಿಹಿ ಕನಸೇನು
Written by: Jessie Gift, Kavi raj


