Lyrics

ಕೃಷ್ಣ ನೀ ಬೇಗನೇ ಬಾರೋ ಕೃಷ್ಣ ನೀ ಬೇಗನೇ ಬಾರೋ ಕೃಷ್ಣ ನೀ ಬೇಗನೇ ಬಾರೋ ಬೇಗನೆ ಬಾರೋ ನೀ ಮುಖವನ್ನು ತೋರೋ ಬೇಗನೆ ಬಾರೋ ನೀ ಮುಖವನ್ನು ತೋರೋ ಬೇಗನೆ ಬಾರೋ ನೀ ಮುಖವನ್ನು ತೋರೋ ಕೃಷ್ಣ ನೀ ಬೇಗನೇ ಬಾರೋ, ಬಾರೋ, ಬಾರೋ ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿ ಕಾಲಾಲಂದುಗೆ ಗೆಜ್ಜೆ ನೀಲದ ಬಾವುಲಿ ನೀಲವರ್ಣನೆ ನಾಟ್ಯವಾಡುತ ಬಾರೋ ನೀಲವರ್ಣನೆ ನಾಟ್ಯವಾಡುತ ಬಾರೋ ಕೃಷ್ಣ ನೀ ಬೇಗನೇ ಬಾರೋ, ಬಾರೋ, ಬಾರೋ ತಾಯಿಗೆ ಬಾಯಲ್ಲಿ ಜಗವನ್ನು ತೋರಿದ ತಾಯಿಗೆ ಬಾಯಲ್ಲಿ ಜಗವನ್ನು ತೋರಿದ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ತಾಯಿಗೆ ಬಾಯಲ್ಲಿ ಜಗವನ್ನು ತೋರಿದ ಜಗದೋದ್ಧಾರಕ ನಮ್ಮ ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ ಕೃಷ್ಣ ನೀ ಬೇಗನೇ ಬಾರೋ ಕೃಷ್ಣ ನೀ ಬೇಗನೇ ಬಾರೋ ಕೃಷ್ಣ ನೀ ಬೇಗನೇ ಬಾರೋ ಕೃಷ್ಣ ನೀ ಬೇಗನೇ ಬಾರೋ
Writer(s): Vyasarayar Lyrics powered by www.musixmatch.com
instagramSharePathic_arrow_out