Lyrics
पागल पागल ನಾನು पागल
ನಿನ್ನ ಪ್ರೀತಿಲಿ ಬಿದ್ದ पागल
पागल पागल ನೀನೆ पागल
ನನ್ನ ಪ್ರೀತಿ ಗೆದ್ದ ಪಾಗಲ್
ಹೊತ್ತು ಗೊತ್ತು ಅನದೇ
ಮತ್ತೆ ಮತ್ತೆ ಬರುವ
ಮುದ್ದು ಕನಸೇ पागल, ಕಣೇ पागल
ಸುತ್ತಿ ಸುತ್ತಿ ಬಳಸಿ
ನಿನ್ನ ನೆನಪು ತರುವ
ಕದ್ದು ಮನಸೇ पागल, ಕಣೋ पागल
ನಿನ್ನ ಮೊದಲನೇ ನಗೆಯು ತಲೆಯನೇ
ಕೆಡಿಸುತಿದೆ ಕಣೇ ನಾನೇನಾ ಮಾಡಿದೆ
ನಿನ್ನಿಂದಾ ಹಾಳಾದೆ
ಅಲ್ಲಿ ಇಲ್ಲಿ ಕೂಡಿ ಏನೇನೋ ಮಾತನಾಡಿ
ಮನಸು ಅಲೆದಾಡಿ ಹಿಂಬಾಲಿಸುತಿದೆ
ನಿನ್ನಿಷ್ಟ ಪಟ್ಟಿದೆ
ಹೊತ್ತು ಹೋಗೋದೇ ಗೊತ್ತಾಗದಲ್ಲೇ ನೀನು ಜೊತೆಯಾದ ಮೇಲೆ
ಗೊತ್ತಿಲ್ಲದೇನೆ ದಿಕ್ಕೆಟ್ಟೋದೇನೆ ನಿನ್ನ ಹಚ್ಚಿಕೊಂಡ ಮೇಲೆ
पागल पागल ನಾನು पागल
ನಿನ್ನ ಪ್ರೀತಿಲಿ ಬಿದ್ದ पागल
पागल पागल ನೀನೆ पागल
ನನ್ನ ಪ್ರೀತಿ ಗೆದ್ದ पागल
ಕದ್ದು ಮಾಡೋ ಪ್ರೀತಿ ಪಕ್ಕಾ local ರೀತಿ
ಜೇನಿಗಿಂತ ರುಚಿ ಬಲ್ಲೆಯ ಹುಡುಗಿ ಅಪ್ಪಿಕೋ ಬೆಡಗಿ
ಪ್ರೀತಿ ಮಾಡೋರಿಗೆ ಈ ಲೋಕ ಕಾಣದಂತೆ
ನೀತಿ ಹೇಳೊರೆಲ್ಲಾ ಈ ಪ್ರೇಮಿಗಳಿಗೆ पागलಗಳ ಹಂಗೇ
ಪ್ರೀತಿಯ ಮುಂದೆ ಎಲ್ಲರೂ ಒಂದೇ ಅನ್ನೋ ನಾನೇ ಪಕ್ಕ पागल
ಲೋಕದ ಡೊಂಕ ತಿದ್ದಬಾರದು ಬುದ್ದಿ ಹೇಳೋರಿಲ್ಲಿ पागल
पागल पागल ನಾನು पागल
ನಿನ್ನ ಪ್ರೀತಿಲಿ ಬಿದ್ದ पागल
पागल पागल ನೀನು पागल
ನನ್ನ ಪ್ರೀತಿ ಗೆದ್ದ पागल
ಹೊತ್ತು ಗೊತ್ತು ಅನದೇ
ಮತ್ತೆ ಮತ್ತೆ ಬರುವ
ಮುದ್ದು ಕನಸೇ पागल, ಕಣೇ पागल
ಸುತ್ತಿ ಸುತ್ತಿ ಬಳಸಿ
ನಿನ್ನ ನೆನಪು ತರುವ
ಕದ್ದು ಮನಸೇ पागल, ಕಣೋ पागल
Written by: Ghouse peer, V. Manohar


