Credits
PERFORMING ARTISTS
K.S. Chithra
Lead Vocals
Guru Kiran
Music Director
Udit Narayan
Lead Vocals
Sriranga
Performer
COMPOSITION & LYRICS
Guru Kiran
Composer
Sriranga
Songwriter
PRODUCTION & ENGINEERING
Smt. Parvathamma Rajkumar
Producer
Lyrics
ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ setಆಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ
ಬಾರೋ ಬಾರೋ ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ setಆಯಿತೀಗ ಬೇಗ ಬಾ
ನೀನನ್ನ beauty angel-u
Love ಒಂದೇ ನಮ್ಮ ಬೈಬಲ್ಲು
ಮದುವೆಯ bell-u ಮೊಳಗಿರಲು
ಬೆರಳಿಗೆ ring-u ತೊಡಿಸಿರಲು
ಮುತ್ತಂಥ ಜೋಡಿ ನಮ್ಮದು
ಈ ಪ್ರೀತಿ ಎಂದು ಸೋಲದು
ಎಲ್ಲಿ ಹೇಗೆ ಇದ್ದರೂ ನಾನು ನೀನು ಇಬ್ಬರು made for each other-ಏ
ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ setಆಯಿತೀಗ ಬೇಗ ಬಾ
Lifeಅಲ್ಲಿ love-ಏ ಅಮೃತ
जीवन में प्यारे ಶಾಶ್ವತ
ಹೃದಯದ ಭಾವ ಬೆರೆತಿರಲು
ಒಲವಿನ ಜ್ಯೋತಿ ಬೆಳಗಿರಲು
ಪ್ರೇಮಕ್ಕೆ ಮೇರೆ ಇಲ್ಲವೋ
ಪ್ರೀತಿಯೇ ಸೃಷ್ಟಿ ಮೂಲವೋ
ಭಾಷೆ ಬೇರೆಯಾದರೂ ಜಾತಿಯೇನೆ ಇದ್ದರೂ ಪ್ರೇಮವು ಒಂದೇ
ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ setಆಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು ತಾಳಿ ಕಟ್ಟಲು ಬಾರೋ ಬರೋ ಹಸೆಗೆ
ಬಾರೆ ಬಾ ಬಾರೆ ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ setಆಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ
Written by: Guru Kiran, Gurukiran, Sriranga

