album cover

Muddu Manse (From "Majestic")

5,495Kannada2017
album cover
Muddu Manse (From "Majestic") was released on January 1, 2017 by Ashwini Recording Co as a part of the album Evergreen Kannada Love Songs
ReleasedJanuary 1, 2017
LabelAshwini Recording Co
BPM127
Melodicness
Acousticness
Valence
Danceability
Energy

Lyrics

ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಮುದ್ದು ಮನಸ್ಸೇ ಪೆದ್ದು ಮನಸ್ಸೇ
ಬುದ್ದಿಯಿಲ್ಲದ ಮನಸ್ಸೇ
ಸದ್ದು ಮಾಡದೆ ಸುದ್ದಿ ಮಾಡಿದೆ
ಪ್ರೀತಿ ಬಂದಿದೆ ವಯಸ್ಸೆ
ಸೂಚನೆ ನೀಡದೆ ಬರುವುದೇ ಪ್ರೇಮ
ಕುಂತರು ನಿಂತರು ಕುಣಿಸುವ ಪ್ರೇಮ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಮುದ್ದು ಮನಸ್ಸೇ ಪೆದ್ದು ಮನಸ್ಸೇ
ಬುದ್ದಿಯಿಲ್ಲದ ಮನಸ್ಸೇ
ಸದ್ದು ಮಾಡದೆ ಸುದ್ದಿ ಮಾಡಿದೆ
ಪ್ರೀತಿ ಬಂದಿದೆ ವಯಸ್ಸೆ
ಆತ್ಮಾನ ಗೆಲ್ಲೊ ಚೈತನ್ಯವನ್ನು ಕಂಡೆ
ಆಧ್ಯಾತ್ಮಕಿಂತ ಅತಿಯಾದ ಜ್ಙಾನ ಕಂಡೆ
ಅಕ್ಷರವೇ ಇಲ್ಲದಿರೋ ಪುಸ್ತಕದ ರಾಶಿಯಿದು
ಎಂದೆಂದಿಗೂ ನಿಲ್ಲದಿರೋ ಅಮೃತದ ಸೋನೆಯಿದು
ಎದೆಗೂಡಿನ ಖಾಜಾನವೆ ಒಲವೇ ಗುಟುಕು ನಿನಗೆ
ಮುದ್ದು ಮನಸ್ಸೇ ಪೆದ್ದು ಮನಸ್ಸೇ
ಬುದ್ದಿಯಿಲ್ಲದ ಮನಸ್ಸೇ
ಸದ್ದು ಮಾಡದೆ ಸುದ್ದಿ ಮಾಡಿದೆ
ಪ್ರೀತಿ ಬಂದಿದೆ ವಯಸ್ಸೆ
ಜೋಗುಳದ ಹಾಗೆ ಪರಿಶುದ್ದವಾದ ಪ್ರೇಮ
ಜೋಪಾನವಾದ ಕನ್ನಡಿಯ ಮಹಲು ಪ್ರೇಮ
ಮುಷ್ಟಿಯಲ್ಲೇ ಸ್ರಷ್ಟಿಯಿಡೋ
ವಿಸ್ಮಯದ ಪ್ರೇಮವಿದು
ದೃಷ್ಟಿಯಲ್ಲೇ ಯಜ್ನವಿರೋ ಮೌನಗಳ ಮಂತ್ರವಿದು
ಈ ಶ್ವಾಸದ ಆಶ್ವಾಸನೆ ನಿನಗೆ ತಿಳಿಯೇ ಮನಸ್ಸೇ
ಮುದ್ದು ಮನಸ್ಸೇ ಪೆದ್ದು ಮನಸ್ಸೇ
ಬುದ್ದಿಯಿಲ್ಲದ ಮನಸ್ಸೇ
ಸದ್ದು ಮಾಡದೆ ಸುದ್ದಿ ಮಾಡಿದೆ
ಪ್ರೀತಿ ಬಂದಿದೆ ವಯಸ್ಸೆ
ಸೂಚನೆ ನೀಡದೆ ಬರುವುದೇ ಪ್ರೇಮ
ಕುಂತರು ನಿಂತರು ಕುಣಿಸುವ ಪ್ರೇಮ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಇದು ಮೊದಲ ಸಲದ ಮಿಲನ
ಪದವಿರದ ಮೌನ ಕವನ
ಓಓಓ ಓಓಓ ಓಓಓಓ
ಓಓಓ ಓಓಓ ಓಓಓಓ
Written by: Nagendra Prasad, Sadu Kokila

Shazam Footer

Select language:
Google Play Store
Apple App Store
Chrome Web Store
Galaxy Store

Follow Us

Loading...