Music Video

Music Video

Credits

PERFORMING ARTISTS
Sonu Nigam
Sonu Nigam
Lead Vocals
Arjun Janya
Arjun Janya
Music Director
Jayanth Kaikini
Jayanth Kaikini
Performer
COMPOSITION & LYRICS
Arjun Janya
Arjun Janya
Composer
Jayanth Kaikini
Jayanth Kaikini
Songwriter
PRODUCTION & ENGINEERING
G Gangadhar
G Gangadhar
Producer

Lyrics

[Chorus]
Every morning I remember you
Every noon, every night
I'll be there for you
My heart says that I love you
And my soul will burn always for you
[Chorus]
ಗಮನಿಸು ಒಮ್ಮೆ ನೀನು
ಬಯಸಿಹೆ ನಿನ್ನೆ ನಾನು
ನಂಬದೆ ಏಕೆ ದೂರುವೆ ನನ್ನನು
[Verse 1]
ಹೃದಯದ ಮೂಲೆ ಮೂಲೆ
ದಹಿಸಿದೆ ನಿನ್ನ ಜ್ವಾಲೆ
ಇರಬಹುದೆ ಹೇಳು ಕರಗದೆ
ಬರಬಹುದೆ ದಾರಿ ಮರೆಯದೆ
ಬಿಸಿಯೇ ಇರದ ಉಸಿರು ನಾನು ನೀನು ಇರದೇ
[Chorus]
ಗಮನಿಸು ಒಮ್ಮೆ ನೀನು
ಬಯಸಿಹೆ ನಿನ್ನೆ ನಾನು
ನಂಬದೆ ಏಕೆ ದೂರುವೆ ನನ್ನನು
[Chorus]
Every morning I remember you
Every noon, every night
I'll be there for you
My heart says that I love you
And my soul will burn always for you
[Verse 2]
ನನ್ನ ಜಾಗವೇ ನಿನ್ನ
ಹಿಡಿತಕೆ ಸಿಲುಕಿದೆ
ನಾನಾ ಬಗೆಯ ಭಾವನೆಯ
ಹೊಡೆತಕೆ ಚಡಪಡಿಸಿದೆ
ತಡೆದಿರೊ ಮಾತೆಲ್ಲವೂ ತಲುಪಲೇ ಬೇಕಲ್ಲವೇ
ನಗಬಹುದೆ ಮೌನ ಮುರಿಯದೆ
ಸಿಗಬಹುದೆ ದೂರ ಸರಿಯದೆ
ಕಳೆದು ಹೋದ ಮಗುವು ನಾನು ನೀನು ಇರದೇ
[Verse 3]
ಚೂರು ಮರೆಗೆ ನೀನು
ಸರಿದರೂ ಸಹಿಸೆನು
ನೀನೆ ತೆರೆದು ನೋಡು
ಹೃದಯದ ಬೀಗುತಿಯನು
ಬದುಕಲು ಈ ನೂತನ
ನೆಪಗಳೇ ಸಾಕಲ್ಲವೇ
ಕೊಡಬಹುದೆ ನೋವ ಒಲಿಯದೆ
ಬಿಡಬಹುದೆ ಜೀವ ಬೆರೆಯದೆ
ಕಿಟಕಿ ಇರದು ಮನೆಯು ನಾನು ನೀನು ಇರದೇ
[Chorus]
Every morning I remember you
Every noon, every night
I'll be there for you
Written by: Arjun Janya, Jayanth Kaikini, S A Lokesh Kumar
instagramSharePathic_arrow_out

Loading...