Lyrics
ಬ್ರಮ್ಹನ್ಗೆ ತಳ್ಕೆಟ್ಟು ಮಾಡ್ದ ಮನ್ಷನ್ಜನ್ಮನ
ಬುರುಡೇಲಿ ಮೆದಲಿಟ್ಟು ಕೊಟ್ನೋ ನೂರೆಂಟ್ ideaನ
ಮುಂದೆ ಮೋಸ, ಹಿಂದೆ ಮೋಸ
ಜೀವನ ಮೂರೇ ದಿನ ಬಿಡೋ ಚಿಂತೇನಾ
ಬಾರೋ ಮಜಾ ಮಾಡೋಣ
ಕುಣಿದು ಕುಪ್ಪಲಿಸೋಣ
ಬ್ರಮ್ಹನ್ಗೆ ತಳ್ಕೆಟ್ಟು ಮಾಡ್ದ ಮನ್ಷನ್ಜನ್ಮನ
ಬುರುಡೇಲಿ ಮೆದಲಿಟ್ಟು ಕೊಟ್ನೋ ನೂರೆಂಟ್ ideaನ
ತಂದಾನನೇ
ಅಜ್ಜಿಗೇನೋ
ಅರಿವಿಚಿಂತೆ
ಬಟ್ಟೆಗೇನೋ ಹುಡಿಗಿರಚಿಂತೆ
ಮಾಡೋ ತಮ್ಮ ಪ್ರೀತೀನಾ
ತತ್ಕತಿದ್ರೆ ಬಿಡ್ಲೇಬೇಡ ಕಡೇವರಗೂ ಹುಡಗೀನಾ
ಬಣ್ಣಾ ಬಣ್ಣದ ಜನ, ನಾನಾತರಹದ ಗುಣ
ನಮ್ಗೆ ಇಷ್ಟಬಂದ ದಾರಿಲಿ ಹೋಗಕ್ಕೆ ಬಿಡಲ್ವೋ
ಹಣದ ಝನಕ ಜನ, ಸತ್ತು ನಿಂತ ಕ್ಷಣ
ನಮ್ಮ ಸುತ್ತಮುತ್ತ ಜನ ಯಾರು ಇರಲ್ವೋ
ಗುರುವೆ ಹೊಡೆಯೋ ಗೋಲೀನಾ
ಬಾರೋ ಮಜಾ ಮಾಡೋಣ
ಕುಣಿದು ಕುಪ್ಪಲಿಸೋಣ
ಬ್ರಮ್ಹನ್ಗೆ ತಳ್ಕೆಟ್ಟು ಮಾಡ್ದ ಮನ್ಷನ್ಜನ್ಮನ
ಬುರುಡೇಲಿ ಮೆದಲಿಟ್ಟು ಕೊಟ್ನೋ ನೂರೆಂಟ್ ideaನ
ಟಾಟ ಬಿರ್ಲಾ ಕೂಡ ಕೋಟಿ ಇದ್ರೂ ಕೂಡ
ರೊಟ್ಟಿ ತಿರ್ವಾಕ್ದಂಗೆ ಲೆಕ್ಕಾಇಲ್ಲೇ ತೀರ್ಸ್ಬೇಕು
ತಿನ್ನೋ ಅನ್ನದ ಋಣ, ಇಲ್ಲಿ ಮುಗಿದ ಕ್ಷಣ
ಆರು ಮೂರು ಅಡಿ ಜಾಗ ಕೂಡ ಇಲ್ವಲ್ಲೋ
ದೇಹ ಕಡೆಗೆ ಬೂದಿಯೋ
ಬಾರೋ ಮಜಾ ಮಾಡೋಣ
ಕುಣಿದು ಕುಪ್ಪಲಿಸೋಣ
ಬ್ರಮ್ಹನ್ಗೆ ತಳ್ಕೆಟ್ಟು ಮಾಡ್ದ ಮನ್ಷನ್ಜನ್ಮನ
ಬುರುಡೇಲಿ ಮೆದಲಿಟ್ಟು ಕೊಟ್ನೋ ನೂರೆಂಟ್ ideaನ
ಮುಂದೆ ಮೋಸ, ಹಿಂದೆ ಮೋಸ
ಜೀವನ ಮೂರೇ ದಿನ ಬಿಡೋ ಚಿಂತೇನಾ
ಬಾರೋ ಮಜಾ ಮಾಡೋಣ
ಕುಣಿದು ಕುಪ್ಪಲಿಸೋಣ
ಬಾರೋ ಮಜಾ ಮಾಡೋಣ
ಕುಣಿದು ಕುಪ್ಪಲಿಸೋಣ
Written by: Prakash Trishooli, Rajesh Ramnath

