album cover
Karabuu (From "Pogaru")
69,620
Regional Indian
Karabuu (From "Pogaru") was released on October 18, 2025 by Aananda Audio Video as a part of the album Dhruva Sarja Super Hit Songs
album cover
Release DateOctober 18, 2025
LabelAananda Audio Video
Melodicness
Acousticness
Valence
Danceability
Energy
BPM137

Music Video

Music Video

Credits

PERFORMING ARTISTS
Chandan Shetty
Chandan Shetty
Lead Vocals
Viveka
Viveka
Performer
COMPOSITION & LYRICS
Chandan Shetty
Chandan Shetty
Composer
Viveka
Viveka
Songwriter
PRODUCTION & ENGINEERING
B.K.Gangadhar
B.K.Gangadhar
Producer

Lyrics

[Chorus]
ಕರಾಬು, ಬಾಸ್-ಉ ಕರಾಬು
ಸುಮ್ನೆ ಓದೋಗು
ನಿಲಬೇಡ, ಓದೊಗೆ, ಓದೋಗು
ಕರಾಬು, ಬಾಸ್-ಉ ಕರಾಬು
ಸುಮ್ನೆ ಓದೋಗು
ನಿಲಬೇಡ, ಓದೊಗೆ, ಓದೋಗು
[Verse 1]
ಡಾನ್-ಉ ಗಳು, ರೌಡಿ ಗಳು ಫಿದಾ ಆಗೋವ್ರೆ
ನನ್ನ ಬೇಟಿ ಮಾಡೋಕೆ ಮುಗಿ ಬಿದ್ದವ್ರೆ
ಫೀಲ್ಡ್-ಅಲ್ಲಿ ನನ್ನ ಕಿಂಗ್-ಉ ಅಂತರೆ
ನನ್ನ ಕಟ್ಕೊಂಡು ನೀ ಕ್ವೀನ್-ಉ ಆಗು ಬಾರೆ
ನೀನು ಕಾರ್ಡಲ್ಲಿ ಬರ್ತಿನಿ ನದಿ ನಾ ರೆಡಿ
ನಾನು ಮಾಡ್ತ ಇಲ್ಲ ಕಾಣೆ ಈಗ ಕಾಮೆಡಿ
ಯಾರ್ಗು ಹೆದರಬೇಡ ಗೊತ್ತಲ್ಲ ನಾನು ರೌಡಿ
ತಪ್ಪಿ ನಂಗೆ ನೀನು ಬೇಡ ಅಂದ್ರೆ, ಎಲ್ಲಾ ಪುಡಿ-ಪುಡಿ
[Chorus]
ಸಿದ್ದಪೇಟೆ ಸೈಟನು, ನೋಡೋಕೆ ಇವನು ಪೈಥಾನ್-ಉ
ತಾಕಾ-ತಾಕಾ-ತಾಕಾ, ತಾಂಗು ಟಕರ್
ಟಿಂಗ್-ಟಾಕೂರ್, ಕಿಟಕೆ
ವ್ರಾಂಗ್-ಆ ತಟಕು, ಕಿತಾ, ಕಿತಾ, ಕಿಟಕೆ
ಅಣ್ಣ ಬಂದ, ಬಾಸ್-ಉ ಬಂದ, ಎದ್ದು ಎಲ್ಡು ಸ್ಟೆಪ್ ಹಾಕೆ
[Refrain]
ಕರಾಬು, ಕರಾಬು
ನಾ ನಿನ್ನ ನವಾಬ್-ಉ
[Verse 2]
ಬೀದ ಆಂಗ್ಡಿ ಬಾಬು, ಒಂದ್ ಬೀದ ಹಾಕು
ಕೊಡ್ತೀನ್ ನೋಡು ಇವಳಿಗೆ ಕರೆಂಟ್ ಶಾಕ್-ಉ
ಹೇಳಿ ಕೇಳಿ ಮಾಡಲ್ ನಾನು ಚೂರು ಕ್ರ್ಯಾಕ್-ಉ
ನಂದು ಸ್ಟಾರ್ಟ್ ಆದ್ರೆ ಸ್ಟಾಪ್-ಎಹ್ ಇಲ್ಲ, ಒಂದೇ ಟೇಕ್-ಉ
ಓದೊಗೆ, ನಿಲಬೇಡ, ನೀ ಓದೊಗೆ
ಓದು, ಓದು, ಓದು
ಯಾರು ಹೇಳಂಗೂ ಇಲ್ಲ
ನನ್ನ ಕೆಳಂಗು ಇಲ್ಲ
ನಾನು ಮುತ್ತುದ್ ಮೇಲೆ ನಂದೇನೆ
[Chorus]
ಕರಾಬು, ಬಾಸ್-ಉ ಕರಾಬು
ಸುಮ್ನೆ ಓದೋಗು
ನಿಲಬೇಡ, ಓದೊಗೆ, ಓದೋಗು
ಕರಾಬು, ಬಾಸ್-ಉ ಕರಾಬು
ಸುಮ್ನೆ ಓದೋಗು
ನಿಲಬೇಡ, ಓದೊಗೆ, ಓದೋಗು
[Verse 3]
ಪಾಪಿಗಳ ಪಾಪಿ ಅಂತ ಶಾಪ ಹಾಕ್ತರೆ
ಬಳಿ ಪುಂಡನು ಪಂತನು ಅಂತ ಅಂತರೆ
ಅಬ್ಬಬ್ಬಾ ರಾಕ್ಷಸ ಬಂದ ಅಂತರೆ
ಎಲ್ಲಾ ಎದ್ದು-ಬಿದ್ದು ಓದಿ ಮನೆ ಸೇರಿಕೊಳ್ತ್ತಾರೆ
ಅಹ್! ನೀನು ಕೇಳ್ಬೇಡ ನನ್ನ ಹತ್ರ ಕ್ವಾಲಿಫಿಕೇಷನ್!
ನಾನು ಮಾಡಲ್ಲ ಯಾವ್ ಕೆಲ್ಸ ವಿಥೌಟ್ ಕಮಿಷನ್!
ಅಹ್! ನಿಂಗೆ ಕೊಡ್ತಿನಿ ನಾನು ಸ್ಪೆಷಲ್ ಪರ್ಮಿಷನ್!
ಬಾರ್ಕೊ ಗಂಡನ್ ಹೆಸರು ಶಿವ ಒನ್ ಅಪ್ಲಿಕೇಶನ್!
[Chorus]
ಎಹ್! ಮಸ್ತಾನ್ ಪೆಟ್ಟೆ ಮಸ್ತಾನ್-ಉ, ಅಕ್ಕಿ ಪೆಟ್ಟೆ ಹೈದನ್-ಉ
ತಾಕಾ-ತಾಕಾ-ತಾಕಾ, ತಾಂಗು ಟಕರ್
ಟಿಂಗ್-ಟಾಕೂರ್, ಕಿಟಕೆ
ವ್ರಾಂಗ್-ಆ ತಟಕು, ಕಿತಾ, ಕಿತಾ, ಕಿಟಕೆ
ಅಣ್ಣ ಬಂದ, ಬಾಸ್-ಉ ಬಂದ, ಎದ್ದು ಎಲ್ಡು ಸ್ಟೆಪ್ ಹಾಕೆ
[Outro]
ಬಾಸ್-ಉ ಕರಾಬು
Written by: Chandan Shetty
instagramSharePathic_arrow_out􀆄 copy􀐅􀋲

Loading...