Müzik Videosu

Kuhu Kuhu Kogile (Pathos)
{artistName} adlı sanatçının {trackName} müzik videosunu izle

Şurada:

Krediler

PERFORMING ARTISTS
K.S. Chithra
K.S. Chithra
Performer
COMPOSITION & LYRICS
S. A. Rajkumar
S. A. Rajkumar
Composer
S.Narayan
S.Narayan
Songwriter

Şarkı sözleri

ಕುಹೂ ಕುಹೂ ಕೋಗಿಲೆ (ಕೋಗಿಲೆ, ಕೋಗಿಲೆ, ಕೋಗಿಲೆ) ಕೂಗಿದೆ ಯಾಕಂತೀಯಾ ಕುಹೂ ಕುಹೂ ಕೋಗಿಲೆ ಕೂಗಿದೆ ಯಾಕಂತೀಯಾ ನಿನ್ನ ಕೇಳಿದೆ ಏನಂತೀಯಾ ಪ್ರೀತಿ ಬಂತೂ ಅದಕ್ಕೀಗ ಅದರಿಂದ ಹೊಸ ರಾಗ ಕೇಳಿದೆ ಏನಂತೀಯಾ ಸುಖವಾಗಿದೆ ಹೂಂ ಅಂತೀಯಾ ಕುಹೂ ಕುಹೂ ಕೋಗಿಲೆ ಕೂಗಿದೆ ಯಾಕಂತೀಯಾ ನಿನ್ನ ಕೇಳಿದೆ ಏನಂತೀಯಾ ಸಾವಿರ ಜನುಮ ಇದ್ದರೂ ನನಗೆ ನಿನ್ನವಳಾಗಿ ಉಳಿದಿರುವೆ ಪ್ರೇಮದ ಕನಸ ಕಾಣುವ ಕಣ್ಣಿಗೆ ರೆಪ್ಪೆಗಳಾಗಿ ನಾನಿರುವೆ ನಿನ್ನಂತರಂಗ ನಾನಲ್ಲವೇ ನಿನ್ನಾಸೆ ಎಲ್ಲಾ ನನಗಲ್ಲವೇ ಆ ಸಾಗರದಿ ನಾ ಮುಳುಗಿದರೂ ಆ ಪ್ರಳಯದಲಿ ನಾ ಸಿಲುಕಿದರೂ ನಿನ್ನ ಕೂಡುವೆ ಏನಂತೀಯಾ ಜೊತೆ ಬಾಳುವೆ ಹೂಂ ಅಂತೀಯಾ ಕುಹೂ ಕುಹೂ ಕೋಗಿಲೆ ಕೂಗಿದೆ ಯಾಕಂತೀಯಾ ನಿನ್ನ ಕೇಳಿದೆ ಏನಂತೀಯಾ ಗಂಗೆಯೇ ಕೇಳು ಗಾಳಿಯೇ ಕೇಳು ಇವನಿಗೆ ನನ್ನ ಮನಸಿಡುವೆ ಹೃದಯವ ತೆರೆದು, ಮನಸನು ಪಡೆದು ಜನುಮದ ಪ್ರೀತಿಯ ನಾನೆರೆವೆ ಪ್ರೀತಿಯ ಊರ ನಾಯಕನೇ ಮುತ್ತಿನ ತೇರ ಮನ್ಮಥನೇ ನನ್ನ ಉಸಿರಿನಲಿ ನಿನ್ನ ಬಿಗಿದಿಡುವೆ ಉಸಿರಿರೊವರೆಗೂ ನಾ ಪೂಜಿಸುವೆ ಈ ಆಸೆಗೆ ಏನಂತೀಯಾ ನನ್ನ ಭಾಷೆಗೆ ಹೂಂ ಅಂತೀಯಾ ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತೀಯಾ ನಿನ್ನ ಕೇಳಿದೆ ಏನಂತೀಯಾ ಪ್ರೀತಿ ಬಂತೂ ಅದಕ್ಕೀಗ ಅದರಿಂದ ಹೊಸ ರಾಗ ಕೇಳಿದೆ ಏನಂತೀಯಾ ಸುಖವಾಗಿದೆ ಹೂಂ ಅಂತೀಯಾ ಕೂಗಿದೆ ಯಾಕಂತೀಯಾ ನಿನ್ನ ಕೇಳಿದೆ ಏನಂತೀಯಾ
Writer(s): Narayan S, Rajkumar S. A Lyrics powered by www.musixmatch.com
instagramSharePathic_arrow_out