Şarkı sözleri
[Chorus]
Ishq mein jeena bhi hai
Ishq mein marna bhi hai
(ಧೋಮ್, ಧೋಮ್ತಾ, ಧೋಮ್, ಧೋಮ್ತಾ, ಧೋಮ್, ಧೋಮ್
ಧೋಮ್, ಧೋಮ್ತಾ, ಧೋಮ್, ಧೋಮ್ತಾ, ಧೋಮ್, ಧೋಮ್
ಧೋಮ್ ಧೋಮ್ತಾ, ಧೋಮ್, ಧೋಮ್ತಾ, ಧೋಮ್, ಧೋಮ್
ಧೋಮ್, ಧೋಮ್ತಾ, ಧೋಮ್, ಧೋಮ್ತಾ, ಧೋಮ್, ಧೋಮ್)
ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಾಗದಂತೆ
ನನ್ನಿಂದ ಎಂದೂ ದೂರಾಗದಂತೆ
ನಿನ್ನಲ್ಲೇ ನಾನೀಗ ಸೆರೆಯಾಗಲೇನು
(Ishq jeena bhi hai, ishq marna bhi hai)
(Ishq taare-zameen, ishq toofan hai)
(Ishq jeena bhi hai, ishq marna bhi ha)
(Ishq taare-zameen, ishq toofan hai)
[Chorus]
ಹೋ, ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
[Verse 1]
ಗಾಳಿಯೇ ನನ್ನನು ನಿನ್ನೆಡೆ ನೂಕಿದೆ
ಭಾಷೆಗೂ ಮೀರಿದ ಭಾವನೆ ಏಕಿದೆ
ವಿವರವಾಗಿ ನೋಟವೇ ವರದಿಯನ್ನು ನೀಡಿದೆ
ನನಗೆ ನೀನೇ ಬೇಕಿದೆ
(Ishq jeena bhi hai, ishq marna bhi hai)
(Ishq taare-zameen, ishq toofan hai)
ಈಗಂತು ಗಾಯಾಳು ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಈ ಪ್ರೀತಿ ಈಗ ಅತಿಯಾಗುವಂತೆ
ನನ್ನನ್ನು ನೀನು ಹುಡುಕಾಡುವಂತೆ
ಆಗಾಗ ಒಂಚೂರು ಮರೆಯಾಗಲೇನು
[Verse 2]
ಮೆಲ್ಲನೆ ತಿದ್ದು ಬಾ ಮುತ್ತಿನ ಅಕ್ಷರ
ಸ್ವಪ್ನವೇ ಸಿಕ್ಕಿದೆ ಇದ್ದರೂ ಎಚ್ಚರ
ಚೆಲುವೆ ನಿನ್ನ ಕೂಗುತ
ಚಕಿತನಾಗಿ ನೋಡುತ
ಬದುಕಬಲ್ಲೆ ಸಾಯುತ
(Ishq jeena bhi hai, ishq marna bhi hai)
(Ishq taare-zameen, ishq toofan hai)
[Chorus]
ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಾಗದಂತೆ
ನನ್ನಿಂದ ಎಂದೂ ದೂರಾಗದಂತೆ
ನಿನ್ನಲ್ಲೇ ನಾನೀಗ ಸೆರೆಯಾಗಲೇನು
Written by: Jayanth Kaykini, Shridhar V. Sambhram