Krediler
PERFORMING ARTISTS
S.P. Balasubrahmanyam
Lead Vocals
V. Ravichandran
Music Director
COMPOSITION & LYRICS
V. Ravichandran
Songwriter
PRODUCTION & ENGINEERING
V. Ravichandran
Producer
Sandesh Nagaraj
Producer
Şarkı sözleri
ಧಿಮ್ ಧಿಧಿಮ್ ಧಿಮ್ ಧಿಮ್ ಧಿಮ್
ಧಿಮ್ ಧಿಧಿಮ್ ಧಿಮ್ ಧಿಮ್ ಧಿಮ್
ಧಿಮ್ ಧಿಧಿಮ್ ಧಿಮ್ ಅಂತು ಈ ಹೃದಯ
ಧಿಮ್ ಧಿಧಿಮ್ ಧಿಮ್ ಧಿಮ್ ಧಿಮ್
ಧಿಮ್ ಧಿಧಿಮ್ ಧಿಮ್ ಧಿಮ್ ಧಿಮ್
ಧಿಮ್ ಧಿಧಿಮ್ ಧಿಮ್ ಅಂತು ಈ ಸಮಯ
ಯಾರಮ್ಮ ಇವಳು
ಹಾರಿ ಬಂದಳು
ಯಾರಮ್ಮ ಇವಳು ಹಾರಿ ಬಂದಳು
ಮನಸನು ತುಂಬಲು ತಂಬೆಳಕಾದಳು
ಒಂಟಿ ಜೀವಕೆ ಬಂದಳು ಸ್ನೇಹಕೆ
ಹೃದಯದ ದಾಹಕೆ ನೀರೆರವಳೇ ಇವಳು
ನೀ ಯಾರೆ ನೀರೆ ನೀ ಯಾರೆಲೆಲೆಲೆಲೇ
ಯಾರಮ್ಮ ಇವಳು
ಹಾರಿ ಬಂದಳು
ಮನಸನು ತುಂಬಲು ತಂಬೆಳಕಾದಳು
ಚಂದಾ ಚಂದಾವೋ ಚಂದಮಾಮ
ಈ ಸ್ನೇಹಕೆ ಸಾಕ್ಷಿ ನೀ
ನಿನ್ನ ಮನೆಯ ಅಂಗಳದಲ್ಲಿ
ಸ್ನೇಹದ ಬೃಂದಾವನ
ಎಟುಕದಿದ್ದರೇನು, ಕೈಸೇರದಿದ್ದರೇನು
ಏಕಾಂತಕ್ಕೆ ನೀನು
ಬೆಳದಿಂಗಳಾದೆ ನೀ
ನೀ ಯಾರೆ ಲೆಲೆಲೆಲೇ
ಯಾರಮ್ಮ ಇವಳು
ಹಾರಿ ಬಂದಳು
ಮನಸನು ತುಂಬಲು ತಂಬೆಳಕಾದಳು
ತಾಯಿ ಲಾಲಿಗೆ ಸ್ಪೂರ್ತಿ ನೀ, ಅರಾರಿರಾರಿರರರೋ
ಮಗುವ ಮೊದಲ ಗೊಂಬೆಯು ನೀ, ಅರಾರಿರಾರಿರರರೋ
ಕಣ್ಣು ತುಟಿಯು ಇಲ್ಲ
ಆದರೂ ನಗುವೇ ಎಲ್ಲಾ
ಏಕಾಂತಕ್ಕೆ ನೀನು
ಬೆಳದಿಂಗಳಾದೆ ನೀ
ನೀ ಯಾರೆ ಲೆಲೆಲೆಲೇ
ಯಾರಮ್ಮ ಇವಳು
ಹಾರಿ ಬಂದಳು
ಮನಸನು ತುಂಬಲು ತಂಬೆಳಕಾದಳು
ಒಂಟಿ ಜೀವಕೆ ಬಂದಳು ಸ್ನೇಹಕೆ
ಹೃದಯದ ದಾಹಕೆ ನೀರೆರವಳೇ ಇವಳು
ನೀ ಯಾರೆ ನೀರೆ ನೀ ಯಾರೆಲೆಲೆಲೆಲೇ
ಯಾರಮ್ಮ ಇವಳು
ಹಾರಿ ಬಂದಳು
ಮನಸನು ತುಂಬಲು ತಂಬೆಳಕಾದಳು
Written by: V. Ravichandran

