Şarkı sözleri
(ಹೇ ಒಡೆಯ
ಬಾ ಒಡೆಯ)
ಸಿಡಿಲಿವನು ದಾರಿ ಬಿಡಿ
ಗುಡುಗು ಇವನು ನೀ ದೂರ ನಡಿ
ಭಯವಾದ್ರೆ ಊರು ಬಿಡಿ
ಬಂದಿದೆ ಬೆಂಕಿ ಕಿಡಿ
(ಹೇ ಒಡೆಯ
ಬಾ ಒಡೆಯ)
ಅಸ್ತ್ರಗಳ ಕೆಳಗೆ ಇಡಿ
ಆಡ್ಬಿದ್ದು ನೀ ದಂಡ ಹೊಡಿ
ನಡುಕಾನ ನೀರು ಕುಡಿ
ಇವನ ನೆರಳು ಪಡಿ
ಆಣೆ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ ಕಾಯುವವನ ನೋಡಿ
(ಹೇ ಒಡೆಯ
ಬಾ ಒಡೆಯ)
ಕೂಸು ಹುಟ್ಟಿದಾಗ ಇವನ ಹೆಸರೇ ಇಡುವರು ಇಲ್ಲಿ
ಇವನ ಮಾತೆ ಅಂತ್ಯ, ನಮ್ಮ ಊರಿಲ್ಲಿ
ಒಹೋ ಮಚ್ಚು ಕೂಡ ಹುಚ್ಚ್ ಆಗೋಯ್ತು, ಬೀಸೋ ವೇಗದಲ್ಲಿ
ನೋಡೋ ಉರಿಯೋ ಸೂರ್ಯ ಅಡಗಿ ಕುಂತ ಕಣ್ಣಲಿ
ನಡೆಯೋ ಕೊಡಲಿ, ಇವ ಏತ್ ಏತ್ ಒಗೆದರೆ ನರಕ ಕಣೋ
ಇವನು ಬಿಜಲಿ ನವ ನಕ್ಷತ್ರ ಕಣೋ
ಆಣೆಯ ಇಟ್ಟಾಗ, ಮಾತು ಕೊಟ್ಟಾಗ
ದೇಹಿ ಅನ್ನೋರ ಕಾಯುವವನ ನೋಡಿ
(ಹೇ ಒಡೆಯ
ಬಾ ಒಡೆಯ
ಹೇ ಒಡೆಯ
ಬಾ ಒಡೆಯ
ಹೇ ಒಡೆಯ)
ಹುಟ್ಟಿದಂತ ಊರ ಮಣ್ಣ ಘಾಟು ಕೋಪದಲ್ಲಿ
ಸತ್ಯ ಧರ್ಮಕ್ಕಾಗೇ ನಿಲ್ಲೋ ರಣಕಲಿ
ಬುದ್ದಿವಾದ ಹೇಳೋನಲ್ಲ ಬಾಯಿ ಮಾತಿನಲ್ಲಿ
ಯಾರು ಎದ್ದೆಯಿಲ್ಲ ಇವನು ಕೊಟ್ಟ ಏಟಲಿ
ನಡೆಯೋ ಶಿಖರ ಇವ ಗುಂಪಲ್ಲಿ ನಡೆದರೂ ಹುಲಿಯ ಥರ
ಇವನು ಚತುರ ಇವ simple ನೇಸರ
ಆಣೆ ಇಟ್ಟಾಗ ಮಾತು ಕೊಟ್ಟಾಗ
ದೇಹಿ ಅನ್ನೋರ ಕಾಯುವವನ ನೋಡಿ
(ಹೇ ಒಡೆಯ
ಬಾ ಒಡೆಯ
ಹೇ ಒಡೆಯ
ಬಾ ಒಡೆಯ
ಹೇ ಒಡೆಯ)
Written by: Arjun Janya, V.Nagendra Prasad

