Krediler

PERFORMING ARTISTS
Various Artists
Various Artists
Music Director
Abhimann Roy
Abhimann Roy
Music Director
Rajesh Krishnan
Rajesh Krishnan
Lead Vocals
COMPOSITION & LYRICS
Abhimann Roy
Abhimann Roy
Composer
Abhimann
Abhimann
Songwriter
PRODUCTION & ENGINEERING
T Shivashankar Reddy
T Shivashankar Reddy
Producer

Şarkı sözleri

ನೀ ನನ್ನ ಮನಸಿನಲಿ
ನಾ ಕಾಣೋ ಕನಸಿನಲಿ
ಮಾತಾಡೋ ಮಾತಿನಲಿ
ನಾ ಹಾಡೋ ಹಾಡಿನಲಿ
ಏಕೋ ಕಾಣೆ ನೀನೆ ಕಾಣುವೆ
ಏಕೋ ಏನೋ ನೀನೆ ಕೇಳುವೆ
ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ
ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ
ನೀ ನನ್ನ ಮನಸಿನಲಿ
ನಾ ಕಾಣೋ ಕನಸಿನಲಿ
ಉಸಿರಾಡುವೆ ಪ್ರತಿ ಕ್ಷಣ ನಿನ್ನಲೇ
ನಲಿದಾಡುವೆ ಸದಾ ನಿನ್ನ ನೆನಪಲೇ
ಉಸಿರಾಡುವೆ ಪ್ರತಿ ಕ್ಷಣ ನಿನ್ನಲೇ
ನಲಿದಾಡುವೆ ಸದಾ ನಿನ್ನ ನೆನಪಲೇ
ಅನುರಾಗದ ಸವಿ ಈ ಬಂಧನ
ಮನದಾಳದ ಭಾವ ಈ ಸ್ಪಂದನ
ಮೌನವೇ ಒಮ್ಮೆ ಮಾತಾಡಮ್ಮ
ಓ ಪ್ರೇಮವೇ ನನ್ನ ಮನ ಸೇರಮ್ಮ
ಮೌನವೇ ಒಮ್ಮೆ ಮಾತಾಡಮ್ಮ
ಓ ಪ್ರೇಮವೇ ನನ್ನ ಮನ ಸೇರಮ್ಮ
ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ
ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ
ನೀ ನನ್ನ ಮನಸಿನಲಿ
ನಾ ಕಾಣೋ ಕನಸಿನಲಿ
ತಂಗಾಳಿಯಾಗಿ ನೀ ತೇಲಿ ಬಾ
ಬೆಳದಿಂಗಳಂತೆ ಬೆಳಕಾಗಿ ಬಾ
ತಂಗಾಳಿಯಾಗಿ ನೀ ತೇಲಿ ಬಾ
ಬೆಳದಿಂಗಳಂತೆ ಬೆಳಕಾಗಿ ಬಾ
ಮುಂಜಾನೆ ಮಂಜು ನೀನಾಗಲು
ಹೊಂಗಿರಣವಾಗಿ ನಿನ್ನ ಸೇರಲು
ಸುಮ್ಮನೆ ನೀ ಕಾಯಿಸಬೇಡ
ಸುಮ್ಸುಮ್ಮನೆ ನೀ ನೋಯಿಸಬೇಡ
ಸುಮ್ಮನೇ ನೀ ಕಾಯಿಸಬೇಡ
ಸುಮ್ಸುಮ್ಮನೇ ನೀ ನೋಯಿಸಬೇಡ
ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ
ಈ ನನ್ನ ಹೃದಯದ ತುಂಬ
ನೀ ನಗುವ ಪ್ರತಿಬಿಂಬ
ನೀ ನನ್ನ ಮನಸಿನಲಿ
ನಾ ಕಾಣೋ ಕನಸಿನಲಿ
ಮಾತಾಡೋ ಮಾತಿನಲಿ
ನಾ ಹಾಡೋ ಹಾಡಿನಲಿ
ಏಕೋ ಕಾಣೆ ನೀನೆ ಕಾಣುವೆ
ಏಕೋ ಏನೋ ನೀನೆ ಕೇಳುವೆ
Written by: Abhimann, Abhimann Roy, Abhimann Roy G
instagramSharePathic_arrow_out

Loading...