制作

出演艺人
Sonu Nigam
Sonu Nigam
领唱
Shreya Ghoshal
Shreya Ghoshal
领唱
V Nagendra Prasad
V Nagendra Prasad
表演者
Arjun Janya
Arjun Janya
音乐总监
作曲和作词
V Nagendra Prasad
V Nagendra Prasad
词曲作者
Arjun Janya
Arjun Janya
作曲
制作和工程
Lakshmaiah
Lakshmaiah
制作人
Rammappa
Rammappa
制作人
Prabhakar
Prabhakar
制作人

歌词

ओह साया रे
ಗಾಳಿಯೇ ನೋಡು ಬಾ ದೀಪದ ನರ್ತನ
ರಾತ್ರಿಯೇ ನೀಡು ಬಾ ಮಾಯದ ದರ್ಪಣ
ನಿನ್ನಂತೆ ಕಾಡಿಲ್ಲ ಇನ್ನಾರು ನನ್ನ
ನಿನ್ನಿಂದ ಈ ಪಾಡು ಇನ್ನೂನು ಚೆನ್ನ
ಅದೇ ಪ್ರೀತಿಯ ಲಕ್ಷಣ
ಗಾಳಿಯೇ ನೋಡು ಬಾ ದೀಪದ ನರ್ತನ
ಸಂಚಾರಿ ಮನ ಸೆರೆಯಾದಕ್ಷಣ
ಇದೆ ಗೂಡಲ್ಲಿ ಚಂದ್ರೋದಯ
ಸಿಹಿಯಾದ ಅಲೆ ಶುರುವಾದಾಗಲೇ
ನಿಜ ಸಂಗಾತಿ ನೀನಾದೆಯಾ
ಮಗಮ ರಿನಿನಿಸ
ಮಗಮ ಗಮಸಾದ
ಕನಸು ತಾಜಾಯಿದೆ
ನನಸು ಬೆರೆಸೋಣ
ಅದೇ ಪ್ರೀತಿಯ ಲಕ್ಷಣ
ಗಾಳಿಯೇ ನೋಡು ಬಾ ದೀಪದ ನರ್ತನ
ಹೆಸರನ್ನು ಸಹಾ ಮರೆವಂಥ ಭಯ
ಇದು ಏನಿಂಥ ಆಕರ್ಷಣೆ
ಮರುಳಾದಾಗಲೇ ಮರು ಜನ್ಮವಿದೆ
ಬಿಗಿ ಮೌನಾನೇ ಸಂಭಾಷಣೆ
ಮಗಮ ರಿನಿನಿಸ
ಮಗಮ ಗಮಸಾದ
ಒಗಟು ಒಂದಾಗಿದೆ
ಜೊತೆಯ ಬಿಡಿಸೋಣ
ಅದೇ ಪ್ರೀತಿಯ ಲಕ್ಷಣ
ಗಾಳಿಯೇ ನೋಡು ಬಾ
ದೀಪದ ನರ್ತನ
साया रे
Written by: Arjun Janya, S A Lokesh Kumar, V Nagendra Prasad
instagramSharePathic_arrow_out

Loading...