歌词

(ಹೇ hello hello ಹೆಲ್ಲೋ ಮಿಟ್ಟಿಕ್ಲಾಡಿ
ಮಿಟ್ಟುಕು ತೈತೆ ನಿನ್ನ ಬಾಡಿ
Touch ಆಗೋದ್ರೆ ಬೈಕೋ ಬೇಡಿ sorry
Sorry
ಅಲ್ಲಲ್ಲಲ್ಲೆ ದೇಸಿ ಬೀಡಿ
ನಿನ್ ಅಂದ ಕಣ್ಣಲ್ಲೇ ಸೇದಿ
ಮರತೇ ಹೋಯ್ತು ನಮ್ಮ ಮನೆಯ ದಾರಿ
ದಾರಿ)
ನಾನು ಸಿಕ್ಕಾಪಟ್ಟೆ ಚೂಟಿಯೋ
ನಿಮ್ಮ ಕೈಗೆ ಸಿಗದ ಲೂಟಿಯೋ
ಈ ನಕ್ರ ಬಿಟ್ಹಾಕು
ನನ್ ಸುತ್ತ ಸುತ್ತ್ಹಾಕು
ಪಟ್ಟಾಕಿ ಪೋರಿಯೋ
ನಾಟಿ naughty ಚೊರಿಯೋ
Double barrel ಕೋವಿಯೋ
ನೋಡಿ ಆದೆ ಪೋಲಿಯೋ
ಹೇ hello hello ಮಿಟ್ಟಿಕ್ಲಾಡಿ
ಮಿಟ್ಟುಕು ತೈತೆ ನಿನ್ನ ಬಾಡಿ
Touch ಆಗೋದ್ರೆ ಬೈಕೋ ಬೇಡಿ, sorry
(Sorry)
ಹೇ ಚಂದ್ರನನ್ನೇ ಕೇಳು ನಿನ್ನ ಕಾಲ ಕೆಳಗೆ ಇಡುವೆ
ನಿನ್ನ kick-e ಸಾಕು ಇನ್ನು ಎಣ್ಣೆ ಸೋಡಾ ಬಿಡುವೆ
ನಿಂಗೆ ಯಾಕೆ ಬೀಳಬೇಕು ಇಷ್ಟು ಜನರ ನಡುವೆ
ನನ್ನ ಹುಡುಕಿಕೊಂಡು ನೀನು ಎಲ್ಲಿ ತನಕ ಬರುವೆ
ಬರುವೆ ಕನಸಲ್ಲಿಯೂ
ನಿನ್ನ ಮನಸ್ಸಲ್ಲಿಯೂ
ಊರೆಲ್ಲ ಉರ್ಕೋಳ್ಳೋ
List ಅಲ್ಲೇ ಬರ್ಕೊಳ್ಳೋ storyಯೋ
(ಪಟ್ಟಾಕಿ ಪೋರಿಯೋ
ನಾಟಿ naughty ಚೊರಿಯೋ
Double barrel ಕೋವಿಯೋ
ನೋಡಿ ಆದೆ ಪೋಲಿಯೋ)
(Sorry)
ಚೋರಿ ಚೋರಿ
ಬಾ ಚಕ್ಕೋರಿ
(ಬೇಡ ಬೇಡ
ಬುಟ್ಟಿಗೆ ಬೀಳಬೇಡ
ತುಟಿಗೆ ಸಿಗಬೇಡ
ಮುತ್ತಿಡ ಬೇಡವೇ
ನಮ್ಮ heartಯಿಗೆ ಜಾಡ್ಸಿವೊದ್ದು
ನೀ ಅವನ ಮೇಲೆ ಬಿದ್ದು
ಮುದ್ದಾಡ ಬೇಡವೇ
ಮೈಗೆ ಮೈ ಗುದ್ದಿ
ಕಬಡ್ಡಿ ಆಡೋ ಠಪೋರಿಯೋ
(ಪಟ್ಟಾಕಿ ಪೋರಿಯೋ
ನಾಟಿ naughty ಚೊರಿಯೋ
Double barrel ಕೋವಿಯೋ
ನೋಡಿ ಆದೆ ಪೋಲಿಯೋ)
Written by: Anup Bhandari, Anup Bhandari ABCD, Arjun Janya
instagramSharePathic_arrow_out

Loading...