歌词
ಹಾಯಾಗಿದೆ ಎದೆಯೊಳಗೆ, ಝಲ್ಲೆಂದಿದೆ ಈ ಘಳಿಗೆ
ನೀ ನೋಡೋ ನೋಟವೆಲ್ಲ, ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ, ನಾ ಸೋತು ನಿಂತ ಹಾಗೆ
ನೀನೆಂಥ ಮಾಯಾಗಾತಿಯೇ
ಹಾಯಾಗಿದೆ ಎದೆಯೊಳಗೆ, ಝಲ್ಲೆಂದಿದೆ (ಝಲ್ಲೆಂದಿದೆ)
ಈಗೀಗ ಏನೋ ನನ್ನನ್ನು ನೀನೇ, ದೋಚಿಟ್ಟ ಹಾಗೆ ಒಳಗೊಳಗೇ
ಲೈಲಾಗೆ ಮಜ್ನು ಆಗೋದೆ ನಾನು, ಬೇಜಾನು beauty ನೀ ನಗುವಾಗ
ಕೈಬೀಸಿ ನಿಂತಾಗ ಏನಾದೆ ನಾನೀಗ
ನೀ smile-u ಕೊಟ್ಟಾಗ ಕಳೆದ್ಹೋದೆ ನಾನೀಗ
ಹಾಯಾಗಿದೆ ಎದೆಯೊಳಗೆ ಝಲ್ಲೆಂದಿದೆ ಈ ಘಳಿಗೆ
ನೀ ನೋಡೋ ನೋಟವೆಲ್ಲ, ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ, ನಾ ಸೋತು ನಿಂತ ಹಾಗೆ
ನೀನೆಂಥ ಮಾಯಾಗಾತಿಯೇ
ಹಾಯಾಗಿದೆ ಎದೆಯೊಳಗೆ ಝಲ್ಲೆಂದಿದೆ
Written by: Mathews Manu