歌詞
ನೀನೇ ನನ್ನ
ನೀನೇ ನನ್ನ
ತುಂಬಾ ತುಂಬಾ ಪ್ರೀತಿ ಮಾಡೋಡು
ಇಲ್ಲ ತಾಯಿ ಸೀತಾ ಮಾಯಿ
ನೀನೇ ನನ್ನ ಪ್ರೀತಿ ಮಾಡೋದು
ಪ್ರೀತಿ ಮಾಡಿ ಅಡಿಗೆ ಮಾಡಿ
ತಿನಿಸೋ ನಲ್ಲ ಎಲ್ಲೂ ಇಲ್ಲ
ತಾಳಿ ಕಟ್ಟಿ ಬಾಗಿಲು ತಟ್ಟಿ
ಕಾಯೋರೆಲ್ಲಾ ನಿಮಗೆ ಬೆಲ್ಲ
ಕೋಪದ ನಡುವೆ ಹಾಡುವುದೇ ಅಂತಃಪುರ ಗೀತೆ
ವಿರಹದ ನಡುವೆ ಪತಿಯಿರಲು ಸತಿಯದು ಬರೀ ಮಾತೆ
ಇಂದ್ರ ಕಾದ, ಚಂದ್ರ ಕಾದ
ಹೆಣ್ಣಿಮೆಗಾಗಿ ಶಿವನೂ ಕಾದ
ಹೆಣ್ಣು ಕೊಟ್ಟ, ಹಯ್ಯೋ ಆಸೆ ಕೊಟ್ಟ
ಬ್ರಹ್ಮ ನಡವೇ ಈ ಗಡುವು ಇಟ್ಟ
Written by: Hamsalekha


