音樂影片
音樂影片
積分
演出藝人
Rajesh Krishnan
主唱
K. Kalyan
演出者
Prashanthraj
音樂總監
詞曲
K. Kalyan
詞曲創作
Prashanthraj
作曲
製作與工程團隊
S. Narayan
製作人
歌詞
ನನ್ನವಳು ನನ್ನವಳು
ನನ್ನೆದೆಯ ಕಣ್ಣೀವಳು
ನನ್ನವಳು ನನ್ನವಳು
ನನ್ ಉಸಿರಾ ಹೆಣ್ಣ್ ಇವಳು
ಅಪರಂಜಿ ಅಪರಂಜಿ ನೀ ನನ್ನ ಮನಸು ಕಣೇ
ಗುಳಗಂಜಿ ಮಾತಿನಲೂ ಸಿಹಿ ಗಂಜಿ ಕೊಡುವೆ ಕಣೇ
ನೀನಂದ್ರೆ ಪ್ರೀತಿ ಕಣೇ, ನೀನಂದ್ರೆ ಪ್ರೀತಿ ಕಣೇ
ನನ್ನವಳು ನನ್ನವಳು
ನನ್ನೆದೆಯ ಕಣ್ಣೀವಳು
ನನ್ನವಳು ನನ್ನವಳು
ನನ್ ಉಸಿರಾ ಹೆಣ್ಣ್ ಇವಳು
ಕೋಪ ಎಂಬುದು ಬೆಂಕಿ ಅಂಟಿಕೊಂಡರೇ ಖಾಸಿ
ತಾಳ್ಮೆ ಅನ್ನೋ ತಂಗಾಳಿ ತುಂಬಿಕೊಂಡರೇ ವಾಸಿ
ನಾಳೆಗಾಗಿ ನಿನ್ನೆಗಳ ಮರೆತು ಹೋದರೆ ಘಾಸಿ
ವೇಷದಲ್ಲೂ ಪ್ರೀತಿಯನು ಕಂಡುಕೊಂಡರೆ ವಾಸಿ
ಜೀವನವೇ ನೀನೇ ಕಣೇ
ಜೀವನವೂ ನೀನೇ ಕಣೇ
ನೀನಂದ್ರೆ ಪ್ರೀತಿ ಕಣೇ
ನೀನಂದ್ರೆ ಪ್ರೀತಿ ಕಣೇ
ನನ್ನವಳು ನನ್ನವಳು
ನನ್ನೆದೆಯ ಕಣ್ಣೀವಳು
ನನ್ನವಳು ನನ್ನವಳು
ನನ್ ಉಸಿರಾ ಹೆಣ್ಣ್ ಇವಳು
ಗಂಡ ಹೆಂಡತಿ ನಂಟು ಬಿಡಿಸದಂಥ ಬ್ರಹ್ಮಗಂಟು
ಎಷ್ಟು ಜನ್ಮ ಬಂದರೂನು ಮರೆಯದಂಥ ಪ್ರೀತಿ ಉಂಟು
ಭೂಮಿಯಲ್ಲಿ ಪ್ರೀತಿ ಬಿಟ್ಟು, ಬೇರೆ ದೇವರೆಲ್ಲಿ ಉಂಟು
ದೇವರಾಣೆ ನನ್ನ ಪ್ರೀತಿ ನಿನ್ನ ಬಿಟ್ಟು ಎಲ್ಲಿ ಉಂಟು
ಭರವಸೆಯೇ ನೀನೇ ಕಣೇ
ಭಾಗ್ಯವತೀ ನೀನೇ ಕಣೇ
ನೀ ನನ್ನ ಪ್ರೀತಿ ಕಣೇ
ನೀ ನನ್ನ ಪ್ರೀತಿ ಕಣೇ
ನನ್ನವಳು ನನ್ನವಳು
ನನ್ನೆದೆಯ ಕಣ್ಣೀವಳು
ನನ್ನವಳು ನನ್ನವಳು
ನನ್ ಉಸಿರಾ ಹೆಣ್ಣ್ ಇವಳು
ಅಪರಂಜಿ ಅಪರಂಜಿ ನೀ ನನ್ನ ಮನಸು ಕಣೇ
ಗುಳಗಂಜಿ ಮಾತಿನಲೂ ಸಿಹಿ ಗಂಜಿ ಕೊಡುವೆ ಕಣೇ
ನೀನಂದ್ರೆ ಪ್ರೀತಿ ಕಣೇ, ನೀನಂದ್ರೆ ಪ್ರೀತಿ ಕಣೇ
Written by: K. Kalyan, Prashanthraj