積分
演出藝人
Arjun Janya
主唱
Nandish
演出者
詞曲
Arjun Janya
作曲家
Nandish
詞曲創作
製作與工程團隊
Vishwa Cariappa
製作人
歌詞
ಆರಿಂಚ್ heeled
ಮೂರಿಂಚ್ make-up
ಎರಡಿಂಚ್ lipstick ಹಾಕೊಂಡು
ಎದೆ ಕಾಣ್ಸೊತರಾ low neck tee-shirt ಹಾಕೊಂಡು
ಹೊಕ್ಲ ಕಾಣ್ಸೊ low waist branded jeans ಹಾಕಿ
Free show ಕೊಡ್ತಾ
ಒಂದ್ ಕೈಯಲ್ಲಿ beer-u ಇನ್ನೊಂದ್ ಕೈಯಲ್ಲಿ ಧಮ್ ಹಿಡ್ಕೊಂಡು
ಮಧ್ಯರಾತ್ರೀಲಿ ಓಡಾಡೋದೇ ನಮ್ಮ rights ಅಂತ ತಿಳ್ಕೊಂಡು ಅಡ್ಡಾಡೋ high breedಗಳ ಮಧ್ಯೆ
ಬಂತು ನೋಡ್ರಿ ಗೆಜ್ಜೆ ಸದ್ಮಾಡ್ಕೊಂಡು ಮಾಡ್ಕೊಂಡು ಒಂದು ಚಂದನದ ಗೊಂಬೆ
ನೋಡೇ ನೋಡೇ ನನ್ನೇ ನೋಡೇ
ಒಮ್ಮೆ ನೀನು ತಿರುಗಿ ನೋಡೇ
ಕಾಡೇ ಕಾಡೇ ನನ್ನೇ ಕಾಡೇ
ಕಣ್ಣ ತುಂಬಾ ತುಂಬಿ ಕಾಡೇ
ಜೀವ ಕನಸಿನ ಕಣಿವೆಗೆ ಬೀಳುತಿದೆ
ನಿನ್ನ ಸನಿಹದ ಸಲುಗೆಯ ಕೇಳುತಿದೆ
ನಿನ್ನ ನಗುವಿನ ಅಲೆಯಲಿ ತೇಲುತಿದೆ
ನನ್ನ ಎಲ್ಲ ನಾಳೆಗಳ ಆಸೆ ನಿನ್ನ ಕಣ್ಣಲ್ಲಿದೆ
(रब्बा हो रब्बा हो
रब्बा मेरे रब्बा
रब्बा हो रब्बा हो
रब्बा मेरे रब्बा)
ನೋಡೇ ನೋಡೇ ನನ್ನೇ ನೋಡೇ
ಒಮ್ಮೆ ನೀನು ತಿರುಗಿ ನೋಡೇ
ಕಾಡೇ ಕಾಡೇ ನನ್ನೇ ಕಾಡೇ
ಕಣ್ಣ ತುಂಬಾ ತುಂಬಿ ಕಾಡೇ
ಮಾಡಿದೆ ಜೀವ ಚಳುವಳಿ
ಬೇಕಿದೆ ಪ್ರೀತಿ ಬಳುವಳಿ
(रब्बा रब्बा रब्बा रब्बा रब्बा मेरे रब्बा रब्बा)
ಕೇಳಲು ನಿನ್ನ ಪಿಸುನುಡಿ ಕಾದಿದೆ ಜೀವ ದಿನವಿಡಿ
ನನ್ನ ಪ್ರೀತಿ ಅಂಗಡಿಯ
ಮುಂದೆ ಹಾದು ಹೋಗುವೆಯಾ
ಬಾರೆ ಕೊಳ್ಳೆ ಕನಸುಗಳ, ನಿನ್ನ ಹೊಗಳೋ ಕವಿತೆಗಳ
ನೂರುನೂರು ಸಾವಿರಾರು ಎಷ್ಟು ಕೇಳು ಅಷ್ಟು ಕೊಟ್ಟು
(रब्बा हो रब्बा हो)
ओह रब्बा हो
(रब्बा मेरे रब्बा)
रब्बा हो
(रब्बा हो रब्बा हो)
रब्बा हो रब्बा
(रब्बा मेरे रब्बा)
रब्बा हो
ನಿನ್ನಯ ಚೆಂದ ಹೆಸರನು ಬಾನಿನ ತುಂಬಾ ಬರೆವೆನು
(रब्बा रब्बा रब्बा रब्बा रब्बा मेरे रब्बा रब्बा)
ನನ್ನೆದೆ ಪ್ರೀತಿ ಮನೆಯನು ತುಂಬುತ ಚೆಲ್ಲು ನಗುವನು
ಕೋಟಿ ದೇವತೆಗಳಲ್ಲಿ
ಸಾಲು ಸಾಲುಗಟ್ಟಿ ನಿಲ್ಲಿ
ನನ್ನ ರಾಣಿ ಬರುತಿಹಳು
ಪ್ರೀತಿ ಜೇನು ತರುತಿಹಳು
ರಾಜ ರಾಣಿ ಹಾಗೆ ನಾವು ಬಾಳೋ ಆಸೆ ಹರಸಿ ನೀವು
(रब्बा हो रब्बा हो)
रब्बा हो
(रब्बा मेरे रब्बा)
रब्बा हो
(रब्बा हो रब्बा हो)
रब्बा हो रब्बा
(रब्बा मेरे रब्बा)
रब्बा हो
ನೋಡೇ ನೋಡೇ ನನ್ನೇ ನೋಡೇ
ಒಮ್ಮೆ ನೀನು ತಿರುಗಿ ನೋಡೇ
ಕಾಡೇ ಕಾಡೇ ನನ್ನೇ ಕಾಡೇ
ಕಣ್ಣ ತುಂಬಾ ತುಂಬಿ ಕಾಡೇ
Written by: Arjun Janya, Nandish

