Hudební video

Pori Tapori
Přehrát hudební video {trackName} od interpreta {artistName}

Kredity

PERFORMING ARTISTS
Shankar Shanubog
Shankar Shanubog
Performer
Murali Mohan
Murali Mohan
Performer
COMPOSITION & LYRICS
Gurukiran
Gurukiran
Composer
K. Kalyan
K. Kalyan
Songwriter

Texty

(ಜಿಂಕೆ ಮರಿ ಓಡ್ತೈತೆ ನೋಡ್ಲ ಮಗ ಬಾಲಂಗೊಚಿ ಆಗೋದ್ನಲ್ಲ ನಮ್ಮೂರ್ ಹುಡುಗ ತಳಕಂಬಳ್ಕ ತಳ್ಕುಬಳ್ಕು ಯಾಕೋ ರಂಗ ಹೇ ಹಂಗೆ ಕಣೋ ಅಮೆರಿಕ ಒಡ್ಡೋಲ್ಗ) ಪೋರಿ ಟಪೋರಿ ಬಂದ್ಳೋ ಟೋಯ್ ಟೋಯ್ ಪೋರಿ ಟಪೋರಿ ಬಂದ್ಳೋ ಚೋರಿ ನಡೆಗೆ ಜವರ ಸೊಯ್ ಸೊಯ್ ಜಾರಿ ತಾ ಬಿದ್ದನಲ್ಲೋ (ಪೋರಿ ಟಪೋರಿ ಬಂದ್ಳೋ ಟೋಯ್ ಟೋಯ್ ಪೋರಿ ಟಪೋರಿ ಬಂದ್ಳೋ ಚೋರಿ ನಡೆಗೆ ಜವರ ಸೊಯ್ ಸೊಯ್ ಜಾರಿ ತಾ ಬಿದ್ದನಲ್ಲೋ) (ಜಿಂಕೆ ಮರಿ ಓಡ್ತೈತೆ ನೋಡ್ಲ ಮಗ ಬಾಲಂಗೊಚಿ ಆಗೋದ್ನಲ್ಲ ನಮ್ಮೂರ್ ಹುಡುಗ ತಳಕಂಬಳ್ಕ ತಳ್ಕುಬಳ್ಕು ಯಾಕೋ ರಂಗ ಅಂಗೆ ಕಣ್ಲ ಅಮೆರಿಕ ಒಡ್ಡೋಲ್ಗ) ಮುತ್ಯಾಲೋ ಮೊಗ್ಗೋ ಮುಂಸಂಜೆ ಸಿಗ್ಗೋ ಮುತ್ತಿಟ್ಟೆ ಎಂಗೋ ಆ ಮೈಯಲ್ಲ ದಂಗೋ ಅಂಗಾಸಿ ಕರಿತಾವ್ಳೋ ಇಂಗಾಸಿ ಓಗ್ತಾವ್ಳೋ ಮುಂಗೂಸಿ ಮೋರೆ ಮುಂದಿರಿಸಿ ಪುಂಗಿಯ ಹಿಡಿದವ್ಳೋ ಕಿಚ್ಚಾಯಿಸಿ ಇಸ್ಯಾ ಏನ್ ಅಂದ್ರೆ ಚೌಕಾಸಿ ಮಾಡ್ತವ್ಳೋ ಪೋರಿ ಟಪೋರಿ ಬಂದ್ಳೋ ಟೋಯ್ ಟೋಯ್ ಪೋರಿ ಟಪೋರಿ ಬಂದ್ಳೋ ಚೋರಿ ನಡೆಗೆ ಜವರ ಸೊಯ್ ಸೊಯ್ ಜಾರಿ ತಾ ಬಿದ್ದನಲ್ಲೋ (ಪೋರಿ ಟಪೋರಿ ಬಂದ್ಳೋ ಟೋಯ್ ಟೋಯ್ ಪೋರಿ ಟಪೋರಿ ಬಂದ್ಳೋ ಚೋರಿ ನಡೆಗೆ ಜವರ ಸೊಯ್ ಸೊಯ್ ಜಾರಿ ತಾ ಬಿದ್ದನಲ್ಲೋ) (ಜಿಂಕೆ ಮರಿ ಓಡ್ತೈತೆ ನೋಡ್ಲ ಮಗ ಅಯ್ಯೋ ಬಾಲಂಗೊಚಿ ಆಗೋದ್ನಲ್ಲ ನಮ್ಮೂರ್ ಹುಡುಗ) ಮದ್ದೂರು ವಡೆಯೋ ಮಂಗ್ಳೂರು ಕೊಡೆಯೋ ಸಿಮ್ರಾನಿನ್ ನಡೆಯೋ ಹೇ ಮಮ್ತಾಜ್ ಜಡೆಯೋ ನೆತ್ತೀಯ ಸುಡ್ತವ್ಳೋ ಬುತ್ತೀಯ ತರ್ತಾವ್ಳೋ ಗುಟ್ಯಾಕೆ ಗುಬ್ಬಿ ಹೇಳಂದ್ರೆ ಸಿಟ್ಯಾಕೆ ಮಾಡ್ತವ್ಳೋ ಚಿತ್ತ್ರಾನ್ನ ಡಬ್ಬಿ ತೋರ್ಸನ್ದ್ರೆ ಚಿತ್ರಾ ನ ತೋರ್ತಾವ್ಳೋ ಪೋರಿ ಟಪೋರಿ ಬಂದ್ಳೋ ಟೋಯ್ ಟೋಯ್ ಪೋರಿ ಟಪೋರಿ ಬಂದ್ಳೋ ಚೋರಿ ನಡೆಗೆ ಜವರ ಸೊಯ್ ಸೊಯ್ ಜಾರಿ ತಾ ಬಿದ್ದನಲ್ಲೋ (ಪೋರಿ ಟಪೋರಿ ಬಂದ್ಳೋ ಟೋಯ್ ಟೋಯ್ ಪೋರಿ ಟಪೋರಿ ಬಂದ್ಳೋ ಚೋರಿ ನಡೆಗೆ ಜವರ ಸೊಯ್ ಸೊಯ್ ಜಾರಿ ತಾ ಬಿದ್ದನಲ್ಲೋ) (ಜಿಂಕೆ ಮರಿ ಓಡ್ತೈತೆ ನೋಡ್ಲ ಮಗ ಬಾಲಂಗೊಚಿ ಆಗೋದ್ನಲ್ಲ ನಮ್ಮೂರ್ ಹುಡುಗ ತಳಕಂಬಳ್ಕ ತಳ್ಕುಬಳ್ಕು ಯಾಕೋ ರಂಗ ಅಂಗೆ ಕಣ್ಲ ಅಮೆರಿಕ ಒಡ್ಡೋಲ್ಗ) (ಪೋರಿ ಟಪೋರಿ ಬಂದ್ಳೋ ಟೋಯ್ ಟೋಯ್ ಪೋರಿ ಟಪೋರಿ ಬಂದ್ಳೋ ಚೋರಿ ನಡೆಗೆ ಜವರ ಸೊಯ್ ಸೊಯ್ ಜಾರಿ ತಾ ಬಿದ್ದನಲ್ಲೋ ಪೋರಿ ಟಪೋರಿ ಬಂದ್ಳೋ ಟೋಯ್ ಟೋಯ್ ಪೋರಿ ಟಪೋರಿ ಬಂದ್ಳೋ ಚೋರಿ ನಡೆಗೆ ಜವರ ಸೊಯ್ ಸೊಯ್ ಜಾರಿ ತಾ ಬಿದ್ದನಲ್ಲೋ)
Writer(s): Kalyan K, Gurukiran Gurukiran Lyrics powered by www.musixmatch.com
instagramSharePathic_arrow_out