Nabízeno v

Kredity

PERFORMING ARTISTS
Rajesh Krishnan
Rajesh Krishnan
Performer
COMPOSITION & LYRICS
Gurukiran
Gurukiran
Composer
Upendra
Upendra
Lyrics

Texty

ಸುಮ್ಸುಮ್ನೆ ನಗ್ತಾಳೆ
ಜುಮ್ಜುಮ್ನೆ ಮಿಂಚ್ತಾನೆ
ಯೌವ್ವನವೇ ಐಲೈಲು, ಹೃದಯಗಳ break fail-u
Accident ಆಗ್ ಹೋಗಿದೆ
ಸುಮ್ಸುಮ್ನೆ ನಗ್ತಾಳೆ
ಜುಮ್ಜುಮ್ನೆ ಮಿಂಚ್ತಾನೆ
(It's a love drive
Love)
Heart ಅನ್ನೋ engine seize ಆಗೋಯ್ತು, ಬುದ್ಧಿಯ helmet ಹಾರೋಯ್ತು
ಪ್ರಾಯದ glass-u ಚೂರಾಗೋಯ್ತು, ಲಜ್ಜೆಯ bonnet ಹಾರೋಯ್ತು
ಗಾಡಿಗಳೆರಡು crash ಆಗಿ ಹೋದ್ರೂ love lights-u on ಆಗಿದೆ
ಸುಮ್ಸುಮ್ನೆ ನಗ್ತಾಳೆ
ಜುಮ್ಜುಮ್ನೆ ಮಿಂಚ್ತಾನೆ
ಯೌವ್ವನವೇ ಐಲೈಲು, ಹೃದಯಗಳ break fail-u
Accident ಆಗ್ ಹೋಗಿದೆ
The two were all in the bay
On a cool and sunny day
ಅವ್ಳ love guard shelf ಇದೆ
Golden sunbath ಇದೆ
The beautiful girl and the handsome guy
Yeah, but they're looking each other eye to eye
Her dark, long hair and her beautiful eyes
It makes anybody's mind blew out of her sight
The girl and the guy left on a trial ride
But they're speeding up so fast, oh god, oh my
The girl says, "Stop" and the break screams out loud
I saw him dive and the engine seized
ಮನಸೆಂಬ battery weak ಆಗೋಯ್ತು, ಮಾತುಗಳೆಲ್ಲ off ಆಯ್ತು
ಅಪ್ಪುಗೆಯಿಂದ axle cut ಆಯ್ತು, ಮುತ್ತಿಗೆ door-u jam ಆಯ್ತು
ಇಷ್ಟೆಲ್ಲ ಆದ್ರೂ deck ಅಲ್ಲಿ ಮಾತ್ರ love song-u ಬರ್ತಾ ಇದೆ
ಸುಮ್ಸುಮ್ನೆ ನಗ್ತಾಳೆ
ಜುಮ್ಜುಮ್ನೆ ಮಿಂಚ್ತಾನೆ
ಯೌವ್ವನವೇ ಐಲೈಲು, ಹೃದಯಗಳ break fail-u
Accident ಆಗ್ ಹೋಗಿದೆ
ಸುಮ್ಸುಮ್ನೆ ನಗ್ತಾಳೆ
ಜುಮ್ಜುಮ್ನೆ ಮಿಂಚ್ತಾನೆ
Written by: Gurukiran, Upendra
instagramSharePathic_arrow_out