Hudební video
Hudební video
Kredity
PERFORMING ARTISTS
Vasundara Das
Performer
Sonu Nigam
Lead Vocals
COMPOSITION & LYRICS
Valish Sandeep
Composer
Nagendra Prasad
Songwriter
Texty
She's fresh, fresh
Exciting
She is exciting to me, yeah
(ಮೊನಾಲಿಸಾ
ಮೊನಾಲಿಸಾ
ಮೊನಾಲಿಸಾ
ಮೊನಾಲಿಸಾ)
ಮೊನಾಲಿಸಾ (ಮೊನಾಲಿಸಾ)
(ಮೊನಾಲಿಸಾ)
ಮೊನಾಲಿಸಾ (ಮೊನಾಲಿಸಾ)
(ಮೊನಾಲಿಸಾ)
ಮೊನಾಲಿಸಾ (ಮೊನಾಲಿಸಾ)
(ಮೊನಾಲಿಸಾ)
ಮೊನಾಲಿಸಾ (ಮೊನಾಲಿಸಾ)
(ಮೊನಾಲಿಸಾ)
ಪ್ರೇಮದ feel ಇದು, ಎಂದಿಗೂ ನಿಲ್ಲದು
ಪ್ರೀತಿಯ song ಇದು, ಎಂದಿಗೂ ಸೋಲದು
ಮೊದ ಮೊದಲನೇ ಮೋಹವಿದು
ಮನ ಮನಗಳ ದಾಹವಿದು
ಗುಂಗಿಡಿಸೋ ಗಾನ ನಿನ್ನದು
ಸಾಟಿ ಇಲ್ಲದ smile-u ನಿನ್ನದು ಮೊನಾಲಿಸಾ
ಮೊನಾಲಿಸಾ
ಮೊನಾಲಿಸಾ
ನನ ಮನಸು ಯಾಕೋ ಈಗ ನನ ಮಾತೇ ಕೇಳುತ್ತಿಲ್ಲ
ಗೊತ್ತಿಲ್ದೆ ಶುರುವಾಗೋಯ್ತು love ಅನ್ನೋ ಊಲಾಲ
ಹೃದಯಾನ ಸೇರೋ ಮೊದಲು SMS ಮಾಡಲಿಲ್ಲ
ಎದೆ ಬಾಗಿಲು ತೆರೆಯೋ ಮೊದಲು ಈ villa ನೀಡಲಿಲ್ಲ
ಮೊದಲ look-yiನಲ್ಲೇ ನಾನು luckyಯಾದೆ
ಮೊದಲ touch-yiನಲ್ಲೇ ನಾ ನಿನ್ನ ಮೆಚ್ಚಿ ಬಂದೆ
ಸಾಟಿ ಇಲ್ಲದ smile-u ನಿನ್ನದು ಮೊನಾಲಿಸಾ
ಮೊನಾಲಿಸಾ
ಮೊನಾಲಿಸಾ
She's fresh, fresh
Exciting
She is exciting to me, yeah
Heart ಅನ್ನೋ channelನಲ್ಲಿ top-ten-u ನೀನೇ ನೀನೇ
ನೀ ನಕ್ರೆ ಉದುರೋ ಮುತ್ತು ಆಯೋನು ನಾನೇನೆ
ಮನಸನ್ನೋ ಅಂಗಡಿಯೊಳಗೆ ಎಲ್ಲೆಲ್ಲೂ ನೀನೇ ನೀನು
ಮುತ್ತುಗಳ ಮುದ್ರೆ ಒತ್ತಿ ಬಚ್ಚಿಡುವೆ ನಿನ್ನ ನಾನು
ಜಾದು ಏನೋ ಕಾಣೆ ನಾ ನಿಂಗೆ ಸೋತೆ ಜಾಣೆ
ನಾನು ನನ್ನದೆಲ್ಲಾ ಇನ್ನು ನಿಂಗೆ ಸ್ವಂತ ತಾನೆ
ಸಾಟಿ ಇಲ್ಲದ smile-u ನಿನ್ನದು ಮೊನಾಲಿಸಾ
ಮೊನಾಲಿಸಾ
ಮೊನಾಲಿಸಾ
Written by: Nagendra Prasad, Valish Sandeep