Hudební video

Mareyada Kavithe
Přehrát hudební video {trackName} od interpreta {artistName}

Kredity

PERFORMING ARTISTS
Hemanth
Hemanth
Lead Vocals
Vani
Vani
Performer
COMPOSITION & LYRICS
Sadhu Kokila
Sadhu Kokila
Composer
Yogaraj Bhat
Yogaraj Bhat
Songwriter

Texty

ಅರಿಯದಂತೆ ಕಳೆದುಹೋದ ಆ ನಲುಮೆಯ ಕ್ಷಣಗಳ ಮರಳಿ ಕೊಡುವೆಯಾ ಗೆಳತಿ? ತಿರುಗಿ ಬರುವೆಯಾ? ಮುಗಿಯದ ಕವಿತೆ ನೀನು ಮರೆಯದ ಹಾಡು ನೀನು ಸ್ವಪ್ನದ ಸೆರೆಮನೆಗೆ ತೆರಳಿದೆ ಒಲವಿಂದು ನಗುವ ಕಂಗಳಲಿ ಮಿಂಚಿದೆ ಹನಿಯೊಂದು ಅರಿಯಂದಂತೆ ಕಳೆದುಹೋದ ಆ ನಲುಮೆಯ ಕ್ಷಣಗಳ ಮರಳಿ ಕೊಡುವೆಯಾ ಗೆಳತಿ? ತಿರುಗಿ ಬರುವೆಯಾ? ಮುಗಿಯದ ಕವಿತೆ ನೀನು ಮರೆಯದ ಹಾಡು ನೀನು ಮುಗಿಯದ ಕವಿತೆ ನೀನು ಮರೆಯದ ಹಾಡು ನೀನು ಪದಗಳ ಬರೆಯದೆಲೆ ಪತ್ರವು ಮುಗಿದಾಗ ನೆನಪಿನ ಜಾತ್ರೆಯಲಿ ತಬ್ಬಲಿ ಅನುರಾಗ ಎದೆಯ ಗೂಡಿನಲ್ಲಿ ಬೆಳಗುವ ಪ್ರೇಮದ ಹಣತೆಯ ಸುತ್ತ ಕಪ್ಪು ಕವಿದಿದೆ ಕುರುಡು ಕನಸು ಮಲಗಿದೆ ಕಪ್ಪು ಕವಿದಿದೆ ಕುರುಡು ಕನಸು ಮಲಗಿದೆ
Writer(s): V Nagendra Prasad Lyrics powered by www.musixmatch.com
instagramSharePathic_arrow_out