Hudební video

FIRE | CHANDAN SHETTY - OFFICIAL VIDEO | INTO PEACE PRODUCTION
Přehrát hudební video {trackName} od interpreta {artistName}

Nabízeno v

Kredity

PERFORMING ARTISTS
Chandan Shetty
Chandan Shetty
Performer
COMPOSITION & LYRICS
Chandan Shetty
Chandan Shetty
Songwriter

Texty

CS ಯಾರ್ಗೂ ಕಾಯ್ಬೇಡ ನಿನ್ ಮನ್ಸಿನ್ ಮಾತ್ ಕೇಳು ಎದ್ದೇಳು ನಿನ್ ಕನ್ಸ್ನ ನನ್ಸ್ ಮಾಡ್ಕೋಬೇಕಂದ್ರೆ ಕಿಚ್ ಇರ್ಬೇಕು ಹಚ್ಚ್ಕೋ ಹಚ್ಚಬನ್ನಿ fire ಬನ್ನಿ ಬನ್ನಿ ಹಚ್ಚಬನ್ನಿ fire ಹಚ್ಚಬನ್ನಿ fire ಬನ್ನಿ ಬನ್ನಿ ಹಚ್ಚಬನ್ನಿ fire ಹಾಡಿದುನ್ನೇ ಹಾಡಿ ನಂಗೂ ಸಾಕಾಗಿದೆ ಕೇಳಿದುನ್ನೇ ಕೇಳಿ ನಿಮ್ಗೂ bore ಆಗಿದೆ ಹಾಡುತೀನಿ ಕೇಳಿ ಕನ್ನಡ rap ನಿಮ್ಗೆ ಇಷ್ಟವಾಗದಿದ್ರೂ ಒಮ್ಮೆ ಹೊಡೀರಿ clap ಕಾಣಲೇಬೇಕು ದೊಡ್ಡ ಕನಸ ನನಸು ಮಾಡಬೇಕಂದ್ರೆ ಮಾಡು ಕೆಲಸ ದಿವಸ ಕಷ್ಟಾನೋ ಸುಖಾನೋ ಲಾಭನೋ ನಷ್ಟಾನೋ ದುಡಿತಿರು ನಿಮ್ಗೆ ಗೊತ್ತಿಲ್ದಾಗೆ ನೀ king ಆಗುವೆ ಬೇಜಾರು ಆಗಬೇಡಿ ಗೆಳೆಯರೇ ಭಗವಂತ ನಂಗಂತ life-u ಕೊಟ್ಟವರೇ ಹಂಗಂತ ಬೇಡದನ್ನ ಮಾಡಿ time waste ಮಾಡಬೇಡ ಶತ್ರುಗೆ ಆಗಲಿ ಕೆಟ್ಟದನ್ನ ಬಯಸಬೇಡ ಕೇಳುತಿರೋ ಕಿವಿ ನಿಮ್ದು, ಹೌದಪ್ಪ ಹಾಡುತಿರೋ ಬಾಯಿ ನನ್ದು, ಹಾಡಪ್ಪ ಎಲ್ಲರೂ ಇಂದು ಖುಷಿಯಲಿ ಮಿಂದು ಪ್ರೀತಿಯಿಂದ ಕನ್ನಡದ ದೀಪವನ್ನು ಹಚ್ಚಬನ್ನಿ fire (fire, fire) ಬನ್ನಿ ಬನ್ನಿ ಹಚ್ಚಬನ್ನಿ fire (fire, fire) ಹಚ್ಚಬನ್ನಿ fire (fire, fire) ಬನ್ನಿ ಬನ್ನಿ ಹಚ್ಚಬನ್ನಿ fire (fire, fire) ಹಾಡಿದುನ್ನೇ ಹಾಡಿ ನಂಗೂ ಸಾಕಾಗಿದೆ ಕೇಳಿದುನ್ನೇ ಕೇಳಿ ನಿಮ್ಗೂ bore ಆಗಿದೆ ಹಾಡುತೀನಿ ಕೇಳಿ ಕನ್ನಡ rap ನಿಮ್ಗೆ ಇಷ್ಟವಾಗದಿದ್ರೂ ಒಮ್ಮೆ ಹೊಡೀರಿ clap ನಾ ತುಂಬಾ ಸಲ ಒಂದೇ ಕನ್ಸು ಕಂಡಿದ್ದೆ ನನ್ ಹಾಡು ಪರ್ದೇಸದಲ್ಲಿ play ಆಗಬೇಕೆಂದು ಹಾಗೆಯೆ ಬೇರ್ಬೇರೆ ದೇಶದ ಪ್ರಜೆಗಳೆಲ್ಲ ಕನ್ನಡ ಹಾಡನ್ನು ಕೇಳಿ ಎಲ್ಲ ಖುಷಿಯಾಗುತ ಕೂಡಿ ನಲಿದು, ತಾಳಕ್ಕೆ ಕುಣಿದು ಆಹಾ ಕನ್ನಡವೇ ಸತ್ಯ ಅಂತ ಮೆರೆದು ಆ ಮರಳುಗಾಡಿನಲ್ಲಿ, ಆ ಗುಡ್ಡಗಾಡಿನಲ್ಲಿ ಆ ಬಯಲುಸೀಮೆಯಲ್ಲಿ, ಆ ಬರಡುಭೂಮಿಯಲ್ಲಿ ಆ ದೊಡ್ಡ ದೇಶದಿಂದ, ಈ ಚಿಕ್ಕ ಹಳ್ಳಿವರೆಗೂ ಆಹಾ ಎಲ್ಲೆಲ್ಲೂ ಕನ್ನಡವೇ ಹರಿದಾಡಿದೆ ನನ್ಗೆ ಕುಸಿಯೋ, ತುಂಬಾನೇ ಕುಸಿಯೋ ನನ್ ಆಸೆ ತೀರಿತೆಂದು ಬಹಳಾನೇ ಕುಸಿಯೋ ಹಚ್ಚಬನ್ನಿ fire (fire, fire) ಬನ್ನಿ ಬನ್ನಿ ಹಚ್ಚಬನ್ನಿ fire (fire, fire) ಹಚ್ಚಬನ್ನಿ fire (fire, fire) ಬನ್ನಿ ಬನ್ನಿ ಹಚ್ಚಬನ್ನಿ fire (fire, fire) ನಮ್ಮಜ್ಜಿ ಹಾಡ್ತಿದ್ರು ಬಾಯಿ ತುಂಬಾ ಜಾನಪದ ಕನ್ನಡ ನಾಡಲ್ಲಿ ಈಗ ಬರಿ rap ಪದ ಹಾಡುತಿರೋದು ನಾನು, ಕನ್ನಡ rap ನಿಮ್ಗೆ ಇಷ್ಟವಾಗದಿದ್ರೂ ಒಮ್ಮೆ ಹೊಡೀರಿ clap ಭಗವಂತ ಕೊಟ್ಟವರೇ life-u ಒಂದೇ ಶುರು ಮಾಡು ನೀನು ಕೆಲ್ಸ ಮಾಡಕ್ಕೆ ಇಂದೇ ಕಷ್ಟಾನೋ ಸುಖಾನೋ ಲಾಭನೋ ನಷ್ಟಾನೋ ದುಡಿ ನಿಮ್ಗೆ ಗೊತ್ತಿಲ್ದಾಗೆ ನೀ king ಆಗುವೆ ಕೇಳುತಿರೋ ಕಿವಿ ನಿಮ್ದು, ಹೌದಪ್ಪ ಹಾಡುತಿರೋ ಬಾಯಿ ನನ್ದು ಹಾಡಪ್ಪ ಎಲ್ಲರೂ ಇಂದು ಖುಷಿಯಿಂದ ಎಂದು ಇರುತೀವಿ ಅಂತ ನಿಮ್ಮ ಮೇಲೆ ನೀವು ಆಣೆ ಮಾಡಿ Fire (fire, fire) ಬನ್ನಿ ಬನ್ನಿ ಹಚ್ಚಬನ್ನಿ fire (fire, fire) ಹಚ್ಚಬನ್ನಿ fire (fire, fire) ಬನ್ನಿ ಬನ್ನಿ ಹಚ್ಚಬನ್ನಿ fire (fire, fire) Hey yeah, this is ಕನ್ನಡ rapper ಚಂದನ್ ಶೆಟ್ಟಿ (ಶಭಾಷ್)
Writer(s): Chandan Shetty Lyrics powered by www.musixmatch.com
instagramSharePathic_arrow_out