Hudební video

Nabízeno v

Kredity

PERFORMING ARTISTS
Sonu Nigam
Sonu Nigam
Lead Vocals
Priya Anand
Priya Anand
Actor
Puneeth Rajkumar
Puneeth Rajkumar
Actor
Ghouse Peer
Ghouse Peer
Performer
COMPOSITION & LYRICS
Ghouse Peer
Ghouse Peer
Songwriter
V. Harikrishna
V. Harikrishna
Composer
PRODUCTION & ENGINEERING
D Beats
D Beats
Producer

Texty

ಸಾಗರದ ಅಲೆಗೂ ದಣಿವು ಪರ್ವತಕೂ ಬೀಳೋ ಭಯವು ಮಳೆಯ ಹನಿಗೂ ಬಂತು ನೋಡು ದಾಹ ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ ಹಾರಾಡೋ ಮೋಡವಿಂದು ರೆಕ್ಕೆಗಳ ಮುರಿದುಕೊಂಡು ನಿಂತಿದೆ ಮಂಕಾಗಿ ಸುಮ್ಮನೆ ತಂಗಾಳಿ ಅಂಗಳವು ದಂಗಾಗಿ ಬೆವರಿರೋ ಸೂಚನೆ ಸಾಗರದ ಅಲೆಗೂ ದಣಿವು ಬೆಂಕಿ ಮಳೆಗೆ ಬೆಂದ ಮೇಲೆ ಹೂವು ಹೇಗೆ ತಾನೇ ಕಾಣಬೇಕು ನಗುವು ಬೇಸರದ ರಾಟೆಯು ಎದೆಯಲಿ ತಿರುಗಿ ತಿರುಗುವ ಈ ಭೂಮಿಯೇ ನಿಂತಿದೆ ಕೊರಗಿ ಬದುಕಿನ ಹೊಸ ರೂಪದ ಪರಿಚಯವಾಗಿ ಬೆಳೆಕೆ ಕಳೆದ್ಹೋಗಿದೆ ಸೋಲಲಿ ಮುಳುಗಿ ಎಲ್ಲೇ ನೋಡು ಹಳೇ ಗುರುತು ಬಾಳೋದ್ಹೇಗೆ ಎಲ್ಲಾ ಮರೆತು ಬಯಸದೆ ನಾ ಎಲ್ಲಾ ಅಂದು ಬಯಸಿದರೂ ಇಲ್ಲ ಇಂದು ಈಜುವುದೇಗೆ ಕುದಿಯೋ ನದಿಯನ್ನ ಚೂಪಾದ ಕಲ್ಲಿಂದ ಚೂರಾಯ್ತು ಕನಸಿನ ದರ್ಪಣ ಸಾಗರದ ಅಲೆಗೂ ದಣಿವು ಕಾಲ ನೀನು ಮಾಯಾ ಇಲ್ಲಾ ನಿನಗೆ ನ್ಯಾಯಾ ವಾಸಿ ಮಾಡೋರ್ಯಾರು ಒಳಗೆ ಆದ ಗಾಯ ನಂಜು ಒಂದು ಹೃದಯ ಸವರಿ ಮಂಜು ಕವಿದು ಮಬ್ಬು ದಾರಿ ಗೆದ್ದಾಗ ಬೆನ್ನು ತಟ್ಟಿ ಬಿದ್ದಾಗ ಮೇಲೆ ಎತ್ತಿ ಜೊತೆಯಲಿ ನಿಲ್ಲೋರಿಲ್ಲ ಒಂಟಿ ನಾ ಆಸೆಗಳ ಆಕಾಶ ಪಾತಾಳ ಮುಟ್ಟಿದೆ ಈ ದಿನ ಸಾಗರದ ಅಲೆಗೂ ದಣಿವು ಬೆಂಕಿ ಮಳೆಗೆ ಬೆಂದ ಮೇಲೆ ಹೂವು ಹೇಗೆ ತಾನೇ ಕಾಣಬೇಕು ನಗುವು
Writer(s): Harikrishna V, Peer Ghouse Lyrics powered by www.musixmatch.com
instagramSharePathic_arrow_out