Musikvideo

Gentleman | Marali Manasaagide - Lyric Video | Sanjith Hegde, C.R.Bobby | By LyricPop
Schau dir das Musikvideo zu {trackName} von {artistName} an

Vorgestellt in

Credits

PERFORMING ARTISTS
Sanjith Hegde
Sanjith Hegde
Performer
C.R.Bobby
C.R.Bobby
Performer
COMPOSITION & LYRICS
B. Ajaneesh Loknath
B. Ajaneesh Loknath
Composer
Nagarjun
Nagarjun
Songwriter
Kinnal Raj
Kinnal Raj
Songwriter

Songtexte

ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ ಕಿರು ಬೆರಳು ಬಯಸಿದೆ ಸಲುಗೆ ಇರಬೇಕು ಜೊತೆಯಾಗಿ ನಿನ್ನಲಿ ನಾ ಮಿಂಚುತ್ತಿದೆ ಮಿಂಚುತ್ತಿದೆ ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ ಮಿಂಚುತ್ತಿದೆ ಇಗೋ ಮಿಂಚುತ್ತಿದೆ ಹೃದಯಕ್ಕೆ ಬಿರುಸಾಗಿ ಬಂತು ಕಣೇ ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ ಸಂಭ್ಯಮ ದುಪ್ಪಟ್ಟು ಆದಂತಿದೆ ನೀನೊಂತರ ನಯನಾ ಅದ್ಭುತ ಆಗಮ ಉಸಿರೊಂದು ಉಸಿರಾಗಿದೆ ತಪ್ಪಾದರೆ ಬಚಾಯಿಸು, ಪ್ರೀತಿಲಿ ಗುರಾಯಿಸು ಹಗಲೇ ಹಗೆಯಾದ ಈ ಜೀವಕೆ ಬೆಳಕು ನೀನಾಗಿಹೆ ಬದುಕು ಕುರುಡಾದ ಈ ಮೋಸಕೆ ಉಸಿರು ನೀನಾಗಿಹೆ ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ ಕಿರು ಬೆರಳು ಬಯಸಿದೆ ಸಲುಗೆ ಇರಬೇಕು ಜೊತೆಯಾಗಿ ನಿನ್ನಲಿ ನಾ ಮಿಂಚುತ್ತಿದೆ ಮಿಂಚುತ್ತಿದೆ ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ ಮಿಂಚುತ್ತಿದೆ ಇಗೋ ಮಿಂಚುತ್ತಿದೆ ಹೃದಯಕ್ಕೆ ಬಿರುಸಾಗಿ ಬಂತು ಕಣೇ
Writer(s): Nagarjun, B. Ajaneesh Loknath, Raj Kinnal Lyrics powered by www.musixmatch.com
instagramSharePathic_arrow_out