Credits
PERFORMING ARTISTS
Various Artists
Music Director
Shreya Ghoshal
Lead Vocals
COMPOSITION & LYRICS
Abhimann
Songwriter
Songtexte
ನೇನೆಂದು ನನ್ನವನು, ನಾನೆಂದು ನಿನ್ನವನು
ನಿಂಗಗೆ ಕೌವ್ ನಾನು ಹಗಲು ರಾತ್ರಿ ಬಾರು
ಮನಸಲ್ಲಿ ನಿನ್ ಇರುವೆ ಕನಸಲ್ಲೂ ಕಾದಿರವೇ
ಪ್ರೀತಿಲಿ ತೇಲಿಸಿ ನಿನ್ನನು ಸೇರುವೆ ನಾನು ಬಾರೋ
ನೀ ಮನದ ತೊಡೆತಕಲು
ಈ ಹೃದಯ ಮೆಡೆತಕಲು
ನಿನ್ನ ಮೋಡಿಲಾ ಮಾತಿನಲೆ ನಾ ಕಳೆದು ಹೋಗಿರುವೆ
ನಿನ್ನ್ ನಂದ ಚಂದಕಿ ಸತಿ ಯಾರೂ ಹೆಲೊ ಚಲುವ
ನಿನ್ನ್ ನಂದ ಚಂದಕಿ ಸತಿ ಯಾರೂ ಹೆಲೊ ಚಲುವ
ಅಂದು ಕಂಡ ಕನಸು ನೀನು
ಇಂದು ನನ್ನ ಬದುಕೆ ನೀನು
ನೀ ಬೆರೆತು ಹೋದೆ ನನ್ನಿಹುಸಿರಲಿ
ನಗು ನಗುತ ಮನಸನು ಕದ್ದು
ಅನುದಿನವು ಹಸತನ ತಂದು
ನೀ ವನೆದು ಬಾರೋ ನನ್ನೇ ಬಳಲೀ
ಈ ನನ್ನ ಹೃದಯದ ಗುಡಲೇ
ನೀನೆ ರಾಜಾ ವೋ ಚಲುವ
ನಿನ್ ಪ್ರೀತಿ ಮುಡಿಗೆ ತಾಗಿ
ನನ್ನ ಹೃದಯ ಹಾಡಿದೆ ಕುಗಿ
ಎಳೆಲು ಜನ್ಮದಲೂ ನಿನ್ನ ಸೇರುವೆ
ಈ ನನ್ನ ಉಸಿರೆದು ತನಕ
ನಿನ್ನ ಕುಡಿ ಬಾಳುವ ತವಕ
ಸಂಗತಿ ನಿಂಗಾಗಿ ನಾ ಕಾವೆ
ನಿನ್ನ ಪ್ರೀತಿ ಕಡಿ ನಾನು
ಸೋದು ಹೋದೆ ಒ ಚಲುವ
ನೀ ನೆಂದು ನನ್ನ ವನು
ನಾನೆಂದು ನಿನ್ನವನು
ಮಿಂಗೇಜ್ ಕೌವ್ ನಾನು ಹಗಲು ರಾತ್ರಿ ಬಾರು
ಮನಸಲ್ಲಿ ನಿನ್ ಇರುವೆ ಕನಸಲ್ಲೂ ಕಾದಿರವೇ
ಪ್ರೀತಿಲಿ ತೇಲಿಸಿ ನಿನ್ನನು ಸೇರುವೆ ನಾನು ಬಾರೋ
ನೀ ಮನದ ತೊಡೆತಕಲು
ಈ ಹೃದಯ ಮೆಡೆತಕಲು
ನಿನ್ನ ಮೋಡಿಲಾ ಮಾತಿನಲೆ ನಾ ಕಳೆದು ಹೋಗಿರುವೆ
ನಿನ್ನ್ ನಂದ ಚಂದಕಿ ಸತಿ ಯಾರೂ ಹೆಲೊ ಚಲುವ
ನಿನ್ನ್ ನಂದ ಚಂದಕಿ ಸತಿ ಯಾರೂ ಹೆಲೊ ಚಲುವ
Written by: Abhimann, Abhimann Roy G

