Musikvideo

Gagana Nee Lyrical(Kannada) | KGF Chapter 2 | RockingStar Yash |Prashanth Neel |Ravi Basrur| Hombale
Schau dir das Musikvideo zu {trackName} von {artistName} an

Vorgestellt in

Credits

PERFORMING ARTISTS
Suchetha Basrur
Suchetha Basrur
Performer
COMPOSITION & LYRICS
Ravi Basrur
Ravi Basrur
Composer
Kinnal Raj
Kinnal Raj
Lyrics

Songtexte

ಗಗನ ನೀ ಭುವನ ನೀ ಶಿಖರ ನೀ ದಣಿದರೆ ಧರಣಿಗೆ ದಣಿಯು ನೀ ಉದಯ ನೀ ಉಲ್ಕೆ ನೀ ಸಕಲ ನೀ ಪಣವಿಡು ನಾಳೆಯ ಚರಿತೆ ನೀ ಯುಗವು ಇರುವ ತನಕವೂ ನೀನೇ ಜನರ ಕಾಯೋ ಧಮನಿಯೂ ನೀನೇ ತಡೆವ ಅಲೆಯು ನೂರಿದೆ ಮುಂದೆ ಅಂಜದೆದೆಯ ನಾವಿಕನೆದುರೇ ಪಣವಿಡು ನಾಳೆಯ ಚರಿತೆ ನೀ ಪಣವಿಡು ನಾಳೆಯ ಚರಿತೆ ನೀ ಸಾವಿರ ಪಡೆಗಳು ಸಮರವೇ ಸಾರಲಿ ಕ್ಷಣದಲಿ ಒಬ್ಬನೇ ಸೈನಿಕ ನಿನಗೆ ನೀ ಆಯುಧ ಜಗದಲಿ (ತಂದಾನಿ ತಾರೆ ತಾನಿ ತಂದಾನೋ ತಾನೇನಾನೇ ನೋ ನನ್ನಾನಿನ್ನಾರೆ ತಾನಿ ತಂದಾನೋ ತಾನೇನಾನೇ ನೋ ತಂದಾನಿ ತಾರೆ ತಾನಿ ತಂದಾನೋ ತಾನೇನಾನೇ ನೋ ನನ್ನಾನಿನ್ನಾರೆ ತಾನಿ ತಂದಾನೋ ತಾನೇನಾನೇ ನೋ)
Writer(s): Ravi Basrur Lyrics powered by www.musixmatch.com
instagramSharePathic_arrow_out