Μουσικό βίντεο

Oora Kannu Yara Kannu - Ranga SSLC - HD Video Song | Sudeep | Ramya | Raju Ananthaswamy |Sona Kakkar
Δείτε το μουσικό βίντεο του {trackName} από {artistName}

Συντελεστές

PERFORMING ARTISTS
Raju Ananthaswamy
Raju Ananthaswamy
Performer
Sona Kakkar
Sona Kakkar
Performer
COMPOSITION & LYRICS
Sandeep Chowta
Sandeep Chowta
Composer
Dr. V. Nagendra Prasad
Dr. V. Nagendra Prasad
Songwriter

Στίχοι

ಊರ ಕಣ್ಣು ಯಾರ ಕಣ್ಣು ಮಾರಿ ಕಣ್ಣು ಹೋರಿ ಕಣ್ಣು ಯಾವ ಮಸಣಿ ಕಣ್ಣು ಬಿತ್ತಮ್ಮ ಬಿತ್ತಮ್ಮ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ಊರ ಕಣ್ಣು ಯಾರ ಕಣ್ಣು ಮಾರಿ ಕಣ್ಣು ಹೋರಿ ಕಣ್ಣು ಯಾವ ಮಸಣಿ ಕಣ್ಣು ಬಿತ್ತಮ್ಮ ಬಿತ್ತಮ್ಮ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ಬದುಕು ಒಂದು rail ಅಣ್ಣಾ ವಿಧಿ ಅದರ ಯಜಮಾನ ಅವನು ಹೋಗು ಎಂದ ಕಡೆಗೆ ಹೋಗಬೇಕಣ್ಣ ವಿರಹ ಅನ್ನೋ ವಿಷವನ್ನ ಕುಡಿಸುತಾನೆ ಬ್ರಹ್ಮಣ್ಣಾ ಸತ್ಯವಾದ ಪ್ರೇಮಿಗಳಿಗೆ ಇಂತ ಬಹುಮಾನ ನಮ್ಮ ಖಳನಾಯಕ ಮೇಲೆ ಇರೋ ಮಾಲಿಕ ಕಾಲ ಕಡು ಕೀಚಕ ಪ್ರೀತಿ ಕೊಲೆ ಪಾತಕ ಊರ ಕಣ್ಣು ಯಾರ ಕಣ್ಣು ಮಾರಿ ಕಣ್ಣು ಹೋರಿ ಕಣ್ಣು ಯಾವ ಮಸಣಿ ಕಣ್ಣು ಬಿತ್ತಮ್ಮ ಬಿತ್ತಮ್ಮ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ಹಣೆ ಬರಹಕೆ ಹೊಣೆ ಯಾರು ಇಲ್ಲಿ ಬೊಂಬೆ ಎಲ್ಲಾರೂ ಯಾವ ಮತ್ತು ಇರದಂತ ನೋವು ನೂರಾರು ಇತಿಹಾಸ ಆದೊರು ಪ್ರೀತಿಯಲ್ಲಿ ಸೋತೋರು ನಾವು ಚರಿತೆಯಾಗದೆ ಸೇರಲಿ ಈ ಉಸಿರು ನಮ್ಮ ಖಳನಾಯಕ ಮೇಲೆ ಇರೋ ಮಾಲಿಕ ಕಾಲ ಕಡು ಕೀಚಕ ಜಗ ಪ್ರೀತಿ ಕೊಲೆ ಪಾತಕ ಊರ ಕಣ್ಣು ಯಾರ ಕಣ್ಣು ಮಾರಿ ಕಣ್ಣು ಹೋರಿ ಕಣ್ಣು ಯಾವ ಮಸಣಿ ಕಣ್ಣು ಬಿತ್ತಮ್ಮಾ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ ನಮ್ಮ ಪ್ರೀತಿ ಮ್ಯಾಲೆ
Writer(s): Sandeep Chowta, V. Nagendra Prasad Lyrics powered by www.musixmatch.com
instagramSharePathic_arrow_out