Μουσικό βίντεο

Minchagi Neenu
Δείτε το μουσικό βίντεο του {trackName} από {artistName}

Συντελεστές

PERFORMING ARTISTS
Sonu Nigam
Sonu Nigam
Lead Vocals
COMPOSITION & LYRICS
V. Harikrishna
V. Harikrishna
Composer
Jayanth Kaykini
Jayanth Kaykini
Songwriter

Στίχοι

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ ವಿರಹದ ಬೇಗೆ ಸುಡಲು, ಎದೆಯಲಿ ಬೇಸಿಗೆಕಾಲ ಇನ್ನೆಲ್ಲಿ ನನಗೆ ಉಳಿಗಾಲ ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ ನಾ ನಿನ್ನ ಕನಸಿಗೆ ಚಂದಾದಾರನು ಚಂದಾ ಬಾಕಿ ನೀಡಲು ಬಂದೇ ಬರುವೆನು ನಾ ನೇರ ಹೃದಯದಾ ವರದಿಗಾರನು ನಿನ್ನ ಕಂಡ ಕ್ಷಣದಲ್ಲೆ ಮಾತೆ ಮರೆವೆನು ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು ಹೇಳಿ ಕೇಳಿ ಮೊದಲೇ ಚೂರು ಪಾಪಿ ನಾನು ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ ಕಣ್ಣ ತೆರೆದು ದೋಚಿಕೊಂಡ ನಾ ನೆನಪುಗಳಿಗೆ ಪಾಲುದಾರ ನನ್ನದೀ ವೇದನೆ ನಿನಗೆ ನಾ ನೀಡೆನು ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ ಇನ್ನೆಲ್ಲಿ ನನಗೆ ಉಳಿಗಾಲ
Writer(s): V Harikrishna, Jayanth Kaykini Lyrics powered by www.musixmatch.com
instagramSharePathic_arrow_out