Μουσικό βίντεο

Olavina Udugore Kodalenu - Video Song | Olavina Udugore | Ambarish | Manjula Sharma | Jayachandran
Δείτε το μουσικό βίντεο του {trackName} από {artistName}

Περιλαμβάνεται σε

Συντελεστές

PERFORMING ARTISTS
P. Jayachandran
P. Jayachandran
Performer
COMPOSITION & LYRICS
M. Ranga Rao
M. Ranga Rao
Composer
R. N. Jayagopal
R. N. Jayagopal
Songwriter

Στίχοι

ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಪ್ರೇಮ ದೈವದ ಗುಡಿಯಂತೆ ಪ್ರೇಮ ಜೀವನ ಸುಧೆಯಂತೆ ಅಂತ್ಯ ಕಾಣದು ಅನುರಾಗ ಎಂದು ನುಡಿವುದು ಹೊಸ ರಾಗ ಒಲವು ಸಿಹಿ ನೆನಪು ಸಿಹಿ ಹೃದಯಗಳ ಮಿಲನ ಸಿಹಿ ಪ್ರೇಮವೇ ಕವನಾ ಮರೆಯದಿರು ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ತಾಜಮಹಲಿನ ಚೆಲುವಲ್ಲಿ ಪ್ರೇಮ ಚರಿತೆಯ ನೋಡಲ್ಲಿ ಕಾಳಿದಾಸನ ಪ್ರತಿಕಾವ್ಯ ಪ್ರೇಮ ಸಾಕ್ಷಿಯು ನಿಜದಲ್ಲಿ ಕವಿತೆ ಇದಾ ಬರೆದಿರುವೆ ಹೃದಯವನೇ ಕಳಿಸಿರುವೆ ಕೋಮಲಾ ಇದು ನೀ ಎಸಯದಿರು ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
Writer(s): R.n. Jayagopal, M Ranga Rao Lyrics powered by www.musixmatch.com
instagramSharePathic_arrow_out