Μουσικό βίντεο

Περιλαμβάνεται σε

Συντελεστές

PERFORMING ARTISTS
Yogaraj Bhat
Yogaraj Bhat
Performer
Puneeth Rajkumar
Puneeth Rajkumar
Actor
Dr. Shivarajkumar
Dr. Shivarajkumar
Lead Vocals
Dr. Ambarish
Dr. Ambarish
Actor
COMPOSITION & LYRICS
Yogaraj Bhat
Yogaraj Bhat
Lyrics
V. Harikrishna
V. Harikrishna
Songwriter
PRODUCTION & ENGINEERING
D Beats
D Beats
Producer

Στίχοι

ಒಂದೂರಲ್ಲಿದ್ದ ಒಬ್ಬ ರಾಜ ಈಗ್ಲೂನು ಅವನೇ ನಮ್ಮ ರಾಜ ಮುಂದೂನು ಇರುತ್ತಾನೆ ರಾಜ आजा, आजा, let's dance, आजा ಹಿಡ್ಕೊಂಡ್ ಹೇಳುವೆ ಅನ್ನದ ತುತ್ತು ಕನ್ನಡ ತಾಯಿಗೆ ನನ್ನ ನಿಯತ್ತು ದೊಡ್ಡೊವ್ರ್ ಹೇಳವ್ರೆ ನಿಮಗೆ ಗೊತ್ತು ಅಭಿಮಾನಿಗಳೇ ನಮ್ಮನೆ ದೇವ್ರು (ಅಭಿಮಾನಿಗಳೇ ನಮ್ಮನೆ ದೇವ್ರು) ನಿಮ್ಮಿಂದನೇ ನಮ್ಮೆದೆ ಉಸಿರು (ನಿಮ್ಮಿಂದನೇ ನಮ್ಮೆದೆ ಉಸಿರು) ಅಭಿಮಾನಿಗಳೇ ನಮ್ಮನೆ ದೇವ್ರು (ಅಭಿಮಾನಿಗಳೇ ನಮ್ಮನೆ ದೇವ್ರು) ನಿಮ್ಮಿಂದನೇ ನಮ್ಮೆದೆ ಉಸಿರು (ನಿಮ್ಮಿಂದನೇ ನಮ್ಮೆದೆ ಉಸಿರು) ನಿಮ್ಮನ್ನು ಪೂಜಿಸುವ ಭಾಗ್ಯ ನನದು ಯಾವತ್ತೂ ಕೈಮುಗಿವೆ ಮಾಸ್ವಾಮಿ ನನಗ್ಯಾವ address-u ಬೇಕಾಗಿಲ್ಲ ನಾನೆಂದೂ ಕನ್ನಡದ ಆಸಾಮಿ ತಂದೆಗೆ ತಕ್ಕ ಮಗನು, ಊರಿಗೂ ತಕ್ಕವನು ಕಾಪಾಡಿ ನನ್ನ ನೀವೇ, ನಾನಿನ್ನೂ ಚಿಕ್ಕವನು ನೋಡಿ ನಿಮ್ಮ ಈ ಸೇವಕನನ್ನು ನೆಟ್ಟು ಹೇಳುವೆ ಬಾವುಟವನ್ನು ಒಟ್ಟು ಕನ್ನಡದ ಮಾವುತ ನಾನು ಅಭಿಮಾನಿಗಳೇ ನಮ್ಮನೆ ದೇವ್ರು (ಅಭಿಮಾನಿಗಳೇ ನಮ್ಮನೆ ದೇವ್ರು) ನೀವೇ ನಮ್ಗೆ ಹೆಸರಿಟ್ಟವರು (ನೀವೇ ನಮ್ಗೆ ಹೆಸರಿಟ್ಟವರು) ಅಭಿಮಾನಿಗಳೇ ನಮ್ಮನೆ ದೇವ್ರು (ಅಭಿಮಾನಿಗಳೇ ನಮ್ಮನೆ ದೇವ್ರು) ನೀವೇ ನಮ್ಗೆ ಹೆಸರಿಟ್ಟವರು (ನೀವೇ ನಮ್ಗೆ ಹೆಸರಿಟ್ಟವರು) ನೀವೆಲ್ಲ ಕೂಡಿರುವ ಚಿಲ್ಲರೆಯನ್ನು ಹಣೇಲಿ ಎತ್ತಿಕೊಂಡ ಮಗ ನಾನು ತೊಟ್ಟಿಲು ತೂಗಿ ನನ್ನ ಬೆಳೆಸಿದಿರಮ್ಮ ನಿಜವಾಗಲೂ ನಿಮ್ಮ ಮನೆ ಮಗ ನಾನು ಎಲ್ಲೋಗಿಲ್ಲ, ಜೊತೆಗೆ ಅವ್ರೆ ನಮ್ಮ, ನಿಮ್ಮ ಅಣ್ಣವ್ರು ಅಭಿಮಾನಿನ ದೇವ್ರು ಅಂತ ಮೊದಲು ಅವ್ರೇ ಅಂದೋರು ತೊಟ್ಟು ಪ್ರೀತಿಯೇ ನಮಗೆ ಆಸ್ತಿ ಬಿಟ್ಟು ಬೇರೇನು ಬ್ಯಾಡ ಜಾಸ್ತಿ ಇರಲಿ ಕೊನೆತನಕ ಹಿಂಗೆ ದೋಸ್ತಿ ಅಭಿಮಾನಿಗಳೇ ನಮ್ಮನೆ ದೇವ್ರು (ಅಭಿಮಾನಿಗಳೇ ನಮ್ಮನೆ ದೇವ್ರು) ನಿಮ್ಮಿಂದನೇ ಬಾಳಿದು ಹಸಿರು (ನಿಮ್ಮಿಂದನೇ ಬಾಳಿದು ಹಸಿರು) ಅಭಿಮಾನಿಗಳೇ ನಮ್ಮನೆ ದೇವ್ರು (ಅಭಿಮಾನಿಗಳೇ ನಮ್ಮನೆ ದೇವ್ರು) ನಿಮ್ಮಿಂದನೇ ಬಾಳಿದು ಹಸಿರು
Writer(s): V. Harikrishna Lyrics powered by www.musixmatch.com
instagramSharePathic_arrow_out