Μουσικό βίντεο

Anisuthide lyrics | Shreya Ghoshal| Sanjith Hegde| Arjun Janya| 99 movie| Ganesh |Feel the lyrics
Δείτε το μουσικό βίντεο του {trackName} από {artistName}

Συντελεστές

PERFORMING ARTISTS
Sanjith Hegde
Sanjith Hegde
Performer
Shreya Ghoshal
Shreya Ghoshal
Performer
COMPOSITION & LYRICS
Arjun Janya
Arjun Janya
Composer
Kavi Raj
Kavi Raj
Songwriter

Στίχοι

ಹೂ... ಹು... ಹೂ... ಮೊದಲ ಸಲ ಬದುಕಿರುವೆ ಅನಿಸುತಿದೆ ಮಗ್ಗಳಲೀ ಮರಣವಿದೆ ಅನಿಸುತಿದೆ ಇರುಳಿನಲು ಬೆವರು ಸಹ ಬೇವರುತಿದೆ ಕನಸುಗಳ ಕಳೇಬರವೂ ಕಣ್ಣಲ್ಲಿ ದೆ ಹ.ಹ... ಹಾ. ಹಾ... ನೀ ಸೀಗದಿರಲು ನನಗೆ. ನಿನೀರುವ ಜಗದೊಳಗೆ ನಾನಿರುವೆ ಏನುವುದೇ ಖುಷಿ ಕೊನೆಗೆ ಕೋರುವ ಮುನ್ನ ನಿನಗೆ ವಿದಾಯ ಕೋರುವೆ ಒಂದು ಸಣ್ಣ ಸಹಾಯ ನೀನಿರದೆ ಬದುಕಿರಲು ಹೇಳು ಉಪಾಯ ಕೊನೆವರೆಗೂ ನೆನಪಿಡುವೇ ಈ ರಾತ್ರಿಯ ಹ ಹ ಹ... ಹ. ಈ ಇರುಳಿಗೆ ಏನೋ ಹೆಸರೂ ಸಂತಸದ ಗರ್ಭದಲಿ ಸಂಕಟ ವ ಹೇರುತ್ತಿದೆ ಪ್ರತೀ ಹುಸಿರು. ಹೆದೆಯಲಿ ಇದ್ದ ಆರದ ಗಾಯ ಕೆದಕಿದ ಹಾಗೆ ಮತ್ತದೇ ಗಾಯ ಕೆಲವು ನಾವೀಗ ಯಾರಲಿ ನ್ಯಾಯ ಕೊನೆವರೆಗೂ ನೆನಪಿಡುವೇ ಈ ರಾತ್ರಿಯ
Writer(s): Kaviraj, S A Lokesh Kumar Lyrics powered by www.musixmatch.com
instagramSharePathic_arrow_out