Μουσικό βίντεο
Μουσικό βίντεο
Συντελεστές
PERFORMING ARTISTS
D. Imman
Performer
Puneeth Rajkumar
Actor
Anupama Parameswaran
Actor
Anthony Daasan
Performer
Rachita Ram
Actor
Jithin Raj
Performer
Sanjith Hegde
Performer
COMPOSITION & LYRICS
D. Imman
Composer
Pavan Wadeyar
Lyrics
Στίχοι
ಯಾರೋ ಇವ್ನು?
ಯಾರೋ ಇವ್ನು?
ಯಾರೋ ಇವ್ನು?
ನಟಸಾರ್ವಭೌಮ
He is king of the cinema
ಕಾಲಿಟ್ರೆ ಕೇಡಿಗಳೆಲ್ಲ ಇನ್ನು ಗಪ್ಪು ಚಿಪ್ಪು
Dance with ಅಪ್ಪು
Dance with ಅಪ್ಪು
ಹೊ, ನಟಸಾರ್ವಭೌಮ
He is boss of the ಕರ್ಮ
ನೋಡ್ರಪ್ಪೋ ಪಾಪಿಗಳೆಲ್ಲ ಹೊಂಟ್ರು long trip-u
Dance with ಅಪ್ಪು (Dance with ಅಪ್ಪು)
Dance with ಅಪ್ಪು (Dance with ಅಪ್ಪು)
ಹಿಡಿದರೆ ಇವನು pen-u sensation news-u
ಆಗದು ಕೈಯಲಿ ಅಂತ ಕೂರೋದಿಲ್ಲ boss-u
Central, state-u, district, taluk
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ
Reach ಆಗೋದ್ ಇವನೇ
Dance with ಅಪ್ಪು
Dance with ಅಪ್ಪು
ನಟಸಾರ್ವಭೌಮ
He is king of the cinema
ಕಾಲಿಟ್ರೆ ಕೇಡಿಗಳೆಲ್ಲ ಇನ್ನು ಗಪ್ಪು ಚಿಪ್ಪು
Dance with ಅಪ್ಪು (Dance with ಅಪ್ಪು)
(You say
We say
You say
We say
Say, you say)
Style-yನಲ್ಲಿ latest-u
Smile ಅಂತೂ ಬೊಂಬಾಟು
ಗತ್ತಲ್ಲಿದೆ ಗಮ್ಮತ್ತು
ಇಡೀ ದೇಶಕೆ ಅದು ಗೊತ್ತು
Politics-u crime-u cinema
Sports ಯಾವ್ದೇ ಇದ್ರೂನೂ
Miss-ey ಇಲ್ದೆ ಆಗೋಗ್ತಾರೆ
ಇವನಿಗೆ fans-u ಅಲ್ಲೂನು
ಬಂದ ಬಂದ ನೋಡು ಕಾಪಾಡೋನು
ಮಿಂಚಿನಂತೆ ಬರೋ ತೂಫಾನು
ಹೊಡಿ ಹೊಡಿ ನೀ bandಅನ್ನು, ತಡೆ ಯಾಕಿನ್ನು
Dance with ಅಪ್ಪು (Dance with ಅಪ್ಪು)
Dance with ಅಪ್ಪು (Dance with ಅಪ್ಪು)
(Say
We say
Say
You say)
Speed-yನಲ್ಲಿ fastest-u
ಹಿಡಿದೇ ಇಲ್ಲ wrong route
ಕರ್ನಾಟಕದ ಸಂಪತ್ತು
ಮರೆಯೋದಿಲ್ಲ ನಿಯತ್ತು
Sting operation ಮಾಡಿ
ಸತ್ಯ ಹೊರಗೆ ಎಳೆಯೋನು
ದುಡಿಮೆಯ ನಂಬಿ ಬದುಕು
ಅಂದ ಅಣ್ಣಾವ್ರ fan-u
(ದುಡಿಮೆಯ ನಂಬಿ ಬದುಕು
ದುಡಿಮೆಯ ನಂಬಿ ಬದುಕು)
ಅಡ್ಡ ದಿಡ್ಡಿಯಾಗಿ ಬಾಳೋರ್ಗೆಲ್ಲ
ಸುದ್ದಿ ಮಾಡಿ ಬುದ್ದಿ ಕಲಿಸೋನು
ನೋಡಿ ನೋಡಿ ಇವನ್ದೇ seperate route ಇನ್ನು
Dance with ಅಪ್ಪು (Dance with ಅಪ್ಪು)
ಡಾಡಾಡಾ dance with ಅಪ್ಪು (ಡಾಡಾಡಾ dance with ಅಪ್ಪು)
ಕನ್ನಡ ತಾಯ್ನಾಡು ಹರಸಿ ಬೆಳೆಸಿದ ನೆಲೆಬೀಡು
ನಿಮ್ಮೆಲ್ಲರ ಮನೆ ಮಗನಾಗೋ ಭಾಗ್ಯ ನಂದೇ ಎಂದು
Dance with ಅಪ್ಪು
Dance with ಅಪ್ಪು
ಹಿಡಿದರೆ ಇವನು pen-u sensation news-u
ಆಗದು ಕೈಯಲಿ ಅಂತ ಕೂರೋದಿಲ್ಲ boss-u
Central, state-u, district, taluk
ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ
Reach ಆಗೋದ್ ಇವನೇ
Dance with ಅಪ್ಪು
Dance with ಅಪ್ಪು
Dance with ಅಪ್ಪು
Dance with ಅಪ್ಪು
Dance with ಅಪ್ಪು
Written by: D. Imman, Pavan Wadeyar


