Μουσικό βίντεο

Once Upon A Time - Ekangi | Sonu Nigam | Crazy Star Ravichandra, Ramya Krishnan | Jhankar Music
Δείτε το μουσικό βίντεο του {trackName} από {artistName}

Συντελεστές

PERFORMING ARTISTS
Sonu Nigam
Sonu Nigam
Lead Vocals
Various Artists
Various Artists
Music Director
COMPOSITION & LYRICS
V. Ravichandran
V. Ravichandran
Songwriter

Στίχοι

Once upon a time Once upon a time ಮರೆಯೋ ಹಾಗಿಲ್ಲ ನಡೆದು ಬಂದ ಹೆಜ್ಜೆ ಮರೆಯೋ ಹಾಗಿಲ್ಲ Once upon a time ಅನ್ನೋ ಹಾಗಿಲ್ಲ ಅಂದುಕೊಂಡಿದ್ದೆಲ್ಲ ಕಣ್ಮುಂದೆ ಎಲ್ಲಾ ನೆನಪಲ್ಲೇ ನಾ ಉಸಿರಾಡಿದೆ ನೆನಪನ್ನೇ ನಾ ಪ್ರೀತಿಸಿದೆ Be alone to be happy Be happy to be alone Be alone to be happy Be happy to be alone ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೇ ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೇ ನಡೆದು ಬಂದ ಹೆಜ್ಜೆ ಮರೀಬೇಡ ಅನ್ನೋಕೆ? ಮತ್ತೆ ಮತ್ತೆ ನೆನಪುಗಳು ತಿರುಗಿ ಬರೋದೇ ಹಳೆದನ್ನ ಮರೀಬೇಡ ಅಂತ ಹೇಳೋಕೆ? ನೆನಪಲ್ಲೇ ನಾ ಉಸಿರಾಡಿದೆ ನೆನಪನ್ನೇ ನಾ ಪ್ರೀತಿಸಿದೆ Be alone to be happy Be happy to be alone Be alone to be happy Be happy to be alone ನೆನಪಿನ ಮಡಿಲಲ್ಲಿ ನಾ, ಸ್ವರಗಳ ಉಸಿರಲ್ಲಿ ನಾ ಉಸಿರಾಡಿದೆ, ಉಸಿರಾಡಿದೆ, ಉಸಿರನ್ನೇ ನಾ ಪ್ರೀತಿಸಿದೆ ಸೂರ್ಯ ಯಾಕೆ? ಚಂದ್ರ ಯಾಕೆ? ನೆನಪು ಒಂದೇ ಸಾಕೇ? ಹೇ, ನಾನೇ ಇಲ್ಲಿ, ನನ್ ಬಿಟ್ರೆ ಯಾರೂ ಇಲ್ಲ ಇಲ್ಲಿ ನಾನೇ ಇಲ್ಲಿ, ನನ್ ಬಿಟ್ರೆ ಯಾರೂ ಇಲ್ಲ ಇಲ್ಲಿ ಕೊಟ್ಟ ಮಾತು ತಪ್ಪೋದಿಲ್ಲ, ತಪ್ಪು ಎಂದೂ ಮಾಡೋದಿಲ್ಲ Be alone to be happy Be happy to be alone Be alone to be happy Be happy to be alone Once upon a time
Writer(s): Ravichandran V Lyrics powered by www.musixmatch.com
instagramSharePathic_arrow_out